ದುಬಾರಿ ಮೆಟ್ರೋ ಪ್ರಯಾಣ ಬಹಿಷ್ಕರಿಸಿದ ಜನರು

  • Zee Media Bureau
  • Feb 13, 2025, 03:25 PM IST

ದರ ಏರಿಕೆಗೆ ಬೇಸತ್ತ 'ನಮ್ಮ ಮೆಟ್ರೋ' ಪ್ರಯಾಣಿಕರು ಕಳೆದ 4 ದಿನಗಳಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖ ಸ್ವಂತ, ಇತರೆ ವಾಹನ ಬಳಸಲು ಆರಂಭಿಸಿದ ಜನರು ಒಂದೇ ದಿನ 80 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿತ ದುಬಾರಿ ಮೆಟ್ರೋ ಪ್ರಯಾಣ ಬಹಿಷ್ಕರಿಸಿದ ಜನರು ದರ ಏರಿಕೆಯನ್ನು ಮೌನವಾಗಿ ಖಂಡಿಸಿರುವ ಪ್ರಯಾಣಿಕರು

Trending News