ಕರುನಾಡಿನಲ್ಲೇ ಪುಣ್ಯಸ್ನಾನಕ್ಕೆ ಸರ್ಕಾರದಿಂದ ವ್ಯವಸ್ಥೆ ಕುಂಭಮೇಳದ ವೈಭವ ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿದೆ ಕರ್ನಾಟಕದಲ್ಲಿ ಬುಧವಾರದವರೆಗೆ ಕುಂಭಮೇಳ ವೈಭವ ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರಿಗೆ ವಿಶೇಷ ವ್ಯವಸ್ಥೆ ಸ್ನಾನಕ್ಕೆ ಬರುವ ಮಹಿಳೆಯರಿಗೆ ವಿಶೇಷ ಕೊಠಡಿ ಸ್ಥಾಪನೆ ನದಿಯಲ್ಲಿ ಆಳ ಸುಳಿ ಇರುವ ಹಿನ್ನೆಲೆ ಅಲ್ಲಲ್ಲಿ ಬ್ಯಾರಿಕೇಡ್ ವ್ಯವಸ್ಥೆ.