ಶಿವಮೊಗ್ಗದ ನೆಹರು ರಸ್ತೆಯಲ್ಲಿ ATM ಕಳುವಿಗೆ ವಿಫಲ ಯತ್ನ

  • Zee Media Bureau
  • Jan 27, 2025, 08:05 PM IST

ಒಮ್ಮೆಲೇ ಶ್ರೀಮಂತರಾಗಲು ATMಗೆ ಖನ್ನ ಹಾಕಿದ ಖದೀಮರು ಶಿವಮೊಗ್ಗದ ನೆಹರು ರಸ್ತೆಯಲ್ಲಿ ATM ಕಳುವಿಗೆ ವಿಫಲ ಯತ್ನ ATM ಅಲರಾಂ ಆಗ್ತಿದ್ದಂತೆ ಪೋಲಿಸರ ಎಂಟ್ರಿ.. ಕಳ್ಳರು ಪರಾರಿ ATM ಕ್ಯಾಮರ ವೀಡಿಯೊ ಪರೀಶಿಲನೆ, ಖದೀಮರ ಹುಡುಕಾಟ.

Trending News