Bigg Boss Kannada Double Elimination: ಬಿಗ್ಬಾಸ್ ಕನ್ನಡ ಸೀಸನ್ 11 ಇದೀಗ ತಿರುವಿನೊಂದಿಗೆ ಭರ್ಜರಿಯಾಗಿ ಕುತೂಹಲ ಮೂಡಿಸುತ್ತಿದ್ದೆ.. ಅದರಂತೆ ನಾಳೆ ನಡೆಯಬೇಕಿದ್ದ ಎಲಿಮಿನೇಷನ್ ಇಂದೇ ನಡೆಯಲಿದ್ದು, ಯಾರು ಮನೆಯಿಂದ ಹೊರಬೀಳಲಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ..
ಬಿಗ್ಬಾಸ್ ಮನೆಯಲ್ಲಿ ಈ ವಾರ ಮಿಡ್ವೀಕ್ ಎಲಿಮಿನೇಷನ್ ಘೋಷಣೆ ಮಾಡಲಾಗಿತ್ತು.. ಆದರೆ ಅನೀರಿಕ್ಷಿತ ಕಾರಣಗಳಿಂದ ಎವಿಕ್ಷನ್ ರದ್ದು ಮಾಡಲಾಗಿತ್ತು.. ಆ ಮೂಲಕ ಯಾವ ಸ್ಪರ್ಧಿಯೂ ಮನೆಯಿಂದ ಆಚೆ ಹೋಗಿರಲಿಲ್ಲ.. ಆದರೆ ಇದೀಗ ಬಿಗ್ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆಯುವುದು ಖಚಿವಾಗಿದೆ..
ಬಿಗ್ಬಾಸ್ ಸೀಸನ್ 11 ವಿನ್ನರ್ ಪಡೆಯುವ ಕಪ್ ಅನಾವರಣವಾಗುತ್ತಿದ್ದಂತೆಯೇ ಕಿಚ್ಚ ಎಲಿಮಿನೇಷನ್ ಬಗ್ಗೆ ಮಾತನಾಡಿದ್ದಾರೆ.. ಮನೆಯಲ್ಲಿ ಈಗಾಗಲೇ ಡಬಲ್ ಎಲಿಮಿನೇಷನ್ ಘೋಷಣೆಯಾಗಿದ್ದು, ಇಂದಿನ ಕಿಚ್ಚನ ಪಂಚಾಯಿತಿ ಭರ್ಜರಿಯಾಗಿರಲಿದೆ ಎಂದು ಹೇಳಲಾಗುತ್ತಿದೆ..
ಬಿಗ್ಬಾಸ್ ಸೀಸನ್ 11 ವಿನ್ನರ್ ಪಡೆಯುವ ಕಪ್ ಅನಾವರಣವಾಗುತ್ತಿದ್ದಂತೆಯೇ ಕಿಚ್ಚ ಎಲಿಮಿನೇಷನ್ ಬಗ್ಗೆ ಮಾತನಾಡಿದ್ದಾರೆ.. ಮನೆಯಲ್ಲಿ ಈಗಾಗಲೇ ಡಬಲ್ ಎಲಿಮಿನೇಷನ್ ಘೋಷಣೆಯಾಗಿದ್ದು, ಇಂದಿನ ಕಿಚ್ಚನ ಪಂಚಾಯಿತಿ ಭರ್ಜರಿಯಾಗಿರಲಿದೆ ಎಂದು ಹೇಳಲಾಗುತ್ತಿದೆ..
ವಾಸ್ತವವಾಗಿ ಈ ವಾರದ ಮಧ್ಯವೇ ಮಿಡ್ವೀಕ್ ಎಲಿಮಿನೇಷನ್ ನಡೆಯಬೇಕಿತ್ತು.. ಆದರೆ ಅದು ರದ್ದಾಗಿದ್ದರಿಂದ ಉಳಿದ ಎಂಟು ಸ್ಪರ್ಧಿಗಳಲ್ಲಿ ಇಂದು ಮನೆಯಿಂದ ಒಬ್ಬ ಸ್ಪರ್ಧಿ ಆಚೆ ಬರುವುದಂತೂ ಪಕ್ಕಾ ಆಗಿದೆ..ಸದ್ಯ ಸ್ಪರ್ಧಿಗಳಿಗೆ ಎಲಿಮಿನೇಷನ್ ಭಯ ಶುರುವಾಗಿದೆ.
ಇಂದು ಹಾಗೂ ನಾಳೆಯ ಎಪಿಸೋಡ್ನಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಿದ್ದರೇ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಒಟ್ಟು ಆರು ಮಂದಿ ಉಳಿಯುತ್ತಾರೆ.. ಈಗಾಗಲೇ ಹನುಮಂತ, ತ್ರಿಕ್ರಮ್, ಮೋಕ್ಷಿತಾ ನೇರವಾಗಿ ಫಿನಾಲೆ ಪ್ರವೇಶ ಪಡೆದಿದ್ದಾರೆ..
ಇನ್ನುಳಿದ ಸ್ಪರ್ಧಿಗಳಾದ ಉಗ್ರಂ ಮಂಜು, ಭವ್ಯ ಗೌಡ, ಗೌತಮಿ ಜಾಧವ್, ಧನರಾಜ್, ರಜತ್, ಇವರಲ್ಲಿ ಇಬ್ಬರು ನಾಳೆ ಮನೆಯಿಂದ ಹೋಗುತ್ತಾರೆ.. ಸೋಷಿಯಲ್ ಮಿಡಿಯಾದಲ್ಲಿ ಹಬ್ಬಿರುವ ಮಾಹಿತಿಯ ಪ್ರಕಾರ ಈ ವಾರದ ಎಲಿಮಿನೇನಷ್ನಲ್ಲಿ ಗೌಮಿ ಹಾಗೂ ಮಂಜು ಇಬ್ಬರು ಔಟ್ ಆಗಬಹುದು ಎಂದು ಹೇಳಲಾಗುತ್ತಿದೆ..