ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಜಾರಕಿಹೊಳಿ ಹೆಬ್ಬಾಳ್ಕರ್ ಆರೋಗ್ಯ ಬಗ್ಗೆ ವಿಚಾರಿಸಿದ ಸತೀಶ್ ಜಾರಕಿಹೊಳಿ ಇನ್ನೂ ನಾಲ್ಕೈದು ದಿನಗಳ ಕಾಲ ರಿಕವರಿ ಆಗೋದಕ್ಕೆ ಟೈಮ್ ಬೇಕು ಆರೋಗ್ಯ ಸುಧಾರಿಸುವರೆಗೆ ಆಸ್ಪತ್ರೆಯಲ್ಲಿ ಇರಲು ಸಲಹೆ ಕೊಟ್ಟಿರುವೆ ಆದಷ್ಟು ಬೇಗ ಗುಣಮುಖವಾಗಲೇಂದು ಬಯಸುತ್ತೇವೆ ಎಂದ ಸತೀಶ್