Actress Tara: ಕನ್ನಡದ ಪ್ರಖ್ಯಾತ ನಟಿ ತಾರಾ ಅವರ ಪತಿ ಯಾರು ಗೊತ್ತೇ? ಅವರೂ ತುಂಬಾ ಫೇಮಸ್!

Sandalwood Famous Actress Tara: 80-90ರ ದಶಕದಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಪ್ರಭಾವ ಬೀರಿದ ನಟಿಯರಲ್ಲಿ ತಾರಾ ಕೂಡ ಒಬ್ಬರು.. ಬಾಲ ನಟಿಯಾಗಿ ಸಿನಿರಂಗಕ್ಕೆ ಕಾಲಿಟ್ಟ ಈ ಚೆಲುವೆ ಸಣ್ಣ ಪುಟ್ಟ ಪಾತ್ರ ಮಾಡುವ ಮೂಲಕವೇ ಜನಪ್ರಿಯತೆ ಗಳಿಸಿದರು..
 

1 /5

ಯಾವುದೇ ಪಾತ್ರವಾದರೂ ಸರಿ ಅದಕ್ಕೆ ಜೀವತುಂಬುವ ಮಹಾನ್‌ ಕಲಾವಿದೆ ತಾರಾ.. ಇವರ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಇಂದಿಗೂ ಈ ನಟಿಯ ಪತಿ ಯಾರು? ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ..     

2 /5

ಕನ್ನಡ ಚಿತ್ರರಂಗದ ಪ್ರಖ್ಯಾತ ಪೋಷಕ ನಟಿಯಾಗಿರುವ ತಾರಾ ಅವರು ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸಿದ್ದಾರೆ.. ಇವರು 11ನೇ ವಯಸ್ಸಿಗೆ, 1984ರಲ್ಲಿ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.. ಇವರ ಮೂಲ ಹೆಸರು ಅನುರಾಧ..     

3 /5

 ಇನ್ನು ನಟಿ ತಮ್ಮ ಅದ್ಭುತ ನಟನೆಯಿಂದಾಗಿ 1999ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.     

4 /5

 ಇನ್ನು ನಟಿ ತಮ್ಮ ಅದ್ಭುತ ನಟನೆಯಿಂದಾಗಿ 1999ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.     

5 /5

ನಟಿಯ ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೇ ತಾರಾ ಅವರು ತಮ್ಮ 32ನೇ ವಯಸ್ಸಿಗೆ ಎಂದರೇ 2005ರಲ್ಲಿ ಖ್ಯಾತ ಛಾಯಾಗ್ರಾಹಕ ಎಚ್ ಡಿ ವೇಣು ಅವರೊಂದಿಗೆ ವಿವಾಹವಾದರು.. ಇವರಿಗೆ ಮುದ್ದಾದ ಒಬ್ಬ ಮಗನಿದ್ದಾರೆ..