Daily GK Quiz: ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Dec 20, 2024, 04:33 PM IST
  • ಬ್ರೆಜಿಲ್‌ನಲ್ಲಿರುವ ಅತಿ ಎತ್ತರದ ಜಲಪಾತ ಯಾವುದು..?
  • ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?
  • ಮಾನವ ಏಕತಾ ದಿನವನ್ನು ಯಾವಾಗ ಆಚರಿಸುತ್ತಾರೆ..?
Daily GK Quiz: ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?

ಉತ್ತರ: ಸ್ಕಾಟ್‌ಲ್ಯಾಂಡ್‌

ಪ್ರಶ್ನೆ 2: ಬ್ರೆಜಿಲ್‌ನಲ್ಲಿರುವ ಅತಿ ಎತ್ತರದ ಜಲಪಾತ ಯಾವುದು..?

ಉತ್ತರ: ಇಟಾಟಿಂಗಾ (Itatinga)

ಪ್ರಶ್ನೆ 3: ಕೆನಡಾದ ರಾಷ್ಟ್ರೀಯ ಹೂವು ಯಾವುದು..?

ಉತ್ತರ: ಮೆಪಲ್‌ ಹೂವು

ಪ್ರಶ್ನೆ 4: ಬಡವರ ದಿನವನ್ನು ಎಂದು ಆಚರಿಸಲಾಗುತ್ತದೆ..?

ಉತ್ತರ: ಜೂನ್‌ 28

ಪ್ರಶ್ನೆ 5: ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..?

ಉತ್ತರ: ಅಮೆರಿಕ

ಇದನ್ನೂ ಓದಿಮಗುವನ್ನು ತಾಯಿಯಿಂದ ದೂರ ಮಾಡುವುದು ಕ್ರೌರ್ಯ ಮತ್ತು ಮಾನಸಿಕ ಕಿರುಕುಳಕ್ಕೆ ಸಮ: ಬಾಂಬೆ ಹೈಕೋರ್ಟ್

ಪ್ರಶ್ನೆ 6: ಮಾನವ ಏಕತಾ ದಿನವನ್ನು ಯಾವಾಗ ಆಚರಿಸುತ್ತಾರೆ..?

ಉತ್ತರ: ಏಪ್ರಿಲ್‌ 24

ಪ್ರಶ್ನೆ 7: ಬಾಹ್ಯಾಕಾಶ ಪ್ರಯಾಣದ ವಿಜ್ಞಾನ ವನ್ನು ಏನೆಂದು ಕರೆಯುತ್ತಾರೆ..?

ಉತ್ತರ: ಆಸ್ಟ್ರೋನಾಟಿಕ್ಸ್ (Astronautics)

ಪ್ರಶ್ನೆ 8: ಮದರ್‌ ತೆರೇಸಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ನೀಡಿದ್ದು ಯಾವಾಗ..?

ಉತ್ತರ: 1962

ಪ್ರಶ್ನೆ 9: ಬ್ರಿಟನ್‌ನ ಸಂಸತ್ತನ್ನು ಏನೆಂದು ಕರೆಯುತ್ತಾರೆ..?

ಉತ್ತರ: ಪಾರ್ಲಿಮೆಂಟ್‌

ಪ್ರಶ್ನೆ 10: ವಿಶ್ವದ ಅತಿದೊಡ್ಡ ದ್ವೀಪ ಸಮುದ್ರ ಯಾವುದು..?

ಉತ್ತರ: ಮೆಡಿಟರೇನಿಯನ್ ಸಮುದ್ರ (Mediterranean Sea)

ಇದನ್ನೂ ಓದಿ: Daily GK Quiz: ವಿಶ್ವದ ಅತಿ ಎತ್ತರದ ಕಟ್ಟಡ ಯಾವ ದೇಶದಲ್ಲಿದೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News