ಹೊಸ ವರ್ಷದಲ್ಲಿ ಶನಿದೇವನ ಕಾರಣದಿಂದಲೇ ಸುಖ ಸಮೃದ್ದಿ ಕಾಣುವ ರಾಶಿಗಳಿವು ! ಮುಂದಿನ ಎರಡೂವರೆ ವರ್ಷ ಬರೀ ಯಶದ ಹಾದಿ ನಿಮ್ಮದು ! ಸಾಕು ಸಾಕು ಎನ್ನುವಷ್ಟು ಸಿರಿ ಸಂಪತ್ತು ಕರುಣಿಸುವನು ಶನಿ ಮಹಾತ್ಮ

ಕೆಲವೊಮ್ಮೆ ಶನಿದೇವನ ಕಾರಣದಿಂದಲೇ ಜೀವನ ಸುಖ ಸಮೃದ್ದಿಯಿಂದ ಕೂಡಿರುತ್ತದೆ. ಜೀವನದಲ್ಲಿ ಒದಗಿ ಬರುವ ಎಲ್ಲಾ ಐಶಾರಾಮಕ್ಕೂ ಶನಿ ದೇವನೇ ಕಾರಣಕರ್ತನಾಗಿರುತ್ತಾನೆ. ಹೊಸ ವರ್ಷ ಅಂದರೆ ೨೦೨೫ ರಲ್ಲಿ ಕೆಲವೊಂದು ರಾಶಿಯವರ ಜೀವನದಲ್ಲಿ ಹೀಗೆಯೇ ಆಗಲಿದೆ. 

ಬೆಂಗಳೂರು : ಶನಿ ದೇವರು ತುಂಬಾ ನಿಧಾನವಾಗಿ ಚಲಿಸುವ ಗ್ರಹ. ಅವನು ಒಂದು ಚಿಹ್ನೆಯಿಂದ ಇನ್ನೊಂದಕ್ಕೆ ಬದಲಾಗಲು ಸುಮಾರು ಎರಡೂವರೆ ವರ್ಷಗಳು ಬೇಕಾಗುತ್ತದೆ. ಒಂದೇ ರಾಶಿಯಲ್ಲಿ ಹೆಚ್ಚು ದಿನಗಳು ಇರುವುದರಿಂದ ರಾಶಿಯವರ ಮೇಲೂ ಇವರ ಪ್ರಭಾವ ಹೆಚ್ಚಾಗಿರುತ್ತದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ಶನಿ ಮಹಾತ್ಮ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ  ಇರುತ್ತದೆ. ಇವರು ಮುನಿಸಿಕೊಂಡರೆ ಅಥವಾ ವಕ್ರ ದೃಷ್ಟಿ ಬೀರಿದರೆ ಬದುಕೇ ಸರ್ವ ನಾಶ ಎನ್ನುವ ಮಾತಿದೆ. ಆದರೆ ಎಲ್ಲಾ ಕಾಲದಲ್ಲೂ ಇದು ನಿಜವಲ್ಲ. 

2 /9

ಕೆಲವೊಮ್ಮೆ ಶನಿದೇವನ ಕಾರಣದಿಂದಲೇ ಜೀವನ ಸುಖ ಸಮೃದ್ದಿಯಿಂದ ಕೂಡಿರುತ್ತದೆ. ಜೀವನದಲ್ಲಿ ಒದಗಿ ಬರುವ ಎಲ್ಲಾ ಐಶಾರಾಮಕ್ಕೂ ಶನಿ ದೇವನೇ ಕಾರಣಕರ್ತನಾಗಿರುತ್ತಾನೆ. ಹೊಸ ವರ್ಷ ಅಂದರೆ ೨೦೨೫ ರಲ್ಲಿ ಕೆಲವೊಂದು ರಾಶಿಯವರ ಜೀವನದಲ್ಲಿ ಹೀಗೆಯೇ ಆಗಲಿದೆ.

3 /9

ಹೊಸ ವರ್ಷದ ಆರಂಭದಲ್ಲಿಯೇ ಶನಿಯ ಸಂಕ್ರಮಣ ನಡೆಯಲಿದೆ. ಇದು ಜ್ಯೋತಿಷ್ಯದಲ್ಲಿ ಬಹು ದೊಡ್ಡ ಘಟನೆ. ಶನಿಯ ಸಂಕ್ರಮಣ ಕೆಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲು ತೆರೆದಂತೆ.    

4 /9

ಮೇಷ:ಜೀವನದ ಪ್ರತಿ ಘಟನೆಗಳು ನಿಮಗೆ ಬೇಕಾದಂತೆ ನಡೆಯುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಬದುಕು ಉತ್ತಮ ತಿರುವು ಪಡೆದುಕೊಳ್ಳುವುದು. ಇದಾದ ಮೇಲೆ ನೀವು ಹಿಂದೆ ತಿರುಗಿ ನೋಡುವುದೇ ಇಲ್ಲ.ಕುಟುಂಬದೊಂದಿಗೆ ಉತ್ತಮ ಸಂಬಂಧ ಇರುತ್ತದೆ.

5 /9

ಕರ್ಕ ರಾಶಿ: ಈ ವರ್ಷ ನಿಮ್ಮ ಪಾಲಿನ ಸುವರ ವರ್ಷ. ಅನೇಕ ಶುಭ ಸುದ್ದಿಗಳು ನಿಮ್ಮನ್ನು ಅರಸಿ ಬರುತ್ತವೆ. ಕೆಲಸದ ಸ್ಥಳದಲ್ಲಿ ಬಡ್ತಿ ಸಿಕ್ಕಿ ವೇತನ ಹೆಚ್ಚಳವಾಗುವುದು. ಸಮಾಜದಲ್ಲಿ ಗೌರವ ಹೆಚ್ಚುವುದು.

6 /9

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ 2025 ರ ವರ್ಷ ಬಂಗಾರದ ಸಮಯ. ನಮ್ಮ ಜೀವನದಲ್ಲಿ ಇಂಥ ಸಮಾಯ ಹಿಂದೆ ಬಂದಿರಲೇ ಇಲ್ಲ. ನಿಮ್ಮ ಶತ್ರುಗಳು ನಿಮ್ಮ ಮುಂದೆ ಮಂಡಿಯೂರಬೇಕಾಗುತ್ತದೆ.  ಮನೆಯಿರಲಿ, ಕಚೇರಿಯಿರಲಿ ನಿಮ್ಮ ಮನದ ಇಚ್ಚೆಯಂತೆಯೇ ಎಲ್ಲವೂ ನಡೆಯುವುದು. 

7 /9

ಕುಂಭ ರಾಶಿ :ಶನಿ ಸಂಕ್ರಮದ ಹೆಚ್ಚು ಪ್ರಯೋಜನ ಕುಂಭ ರಾಶಿಯವರ ಮೇಲಾಗುವುದು.   ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಹಳ ದಿನಗಳಿಂದ ನಡೆಯದೇ ಇದ್ದ ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯಬಹುದು.ಆರ್ಥಿಕ ಸ್ಥಿತಿ ಭದ್ರವಾಗುತ್ತದೆ.  2025 ಕುಂಭ ರಾಶಿಯವರಿಗೆ ಸಂತೋಷ  ತಂದುಕೊಡುವ ವರ್ಷ. 

8 /9

ಮೀನ ರಾಶಿ : ದೈಹಿಕ ಆರೋಗ್ಯ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ಪ್ರಗತಿ ಇರುತ್ತದೆ. ಮಕ್ಕಳ ಮೂಲಕ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ.

9 /9

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.