ಬೇಬಿ ಬಂಪ್‌ನೊಂದಿಗೆ ಬೋಲ್ಡ್‌ ಪೋಸ್‌ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್‌ ನೋಡಿ ಫ್ಯಾನ್ಸ್‌ ಫುಲ್‌ ಸುಸ್ತು

Radhika Apte: ನಟಿ ರಾಧಿಕಾ ಅಪ್ಟೆ ಬಾಲಿವುಡ್‌ನಲ್ಲಿ ತಮ್ಮ ನಟನೆ ಹಾಗೂ ಹಾಟ್‌ ಲುಕ್‌ನ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
 

1 /7

Radhika Apte: ನಟಿ ರಾಧಿಕಾ ಅಪ್ಟೆ ಬಾಲಿವುಡ್‌ನಲ್ಲಿ ತಮ್ಮ ನಟನೆ ಹಾಗೂ ಹಾಟ್‌ ಲುಕ್‌ನ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.  

2 /7

ಕೆಲವು ದಿನಗಳ ಹಿಂದಷ್ಟೆ ನಟಿ ರಾಧಿಕಾ ಅಪ್ಟೆ ತಾವು ಮದುವೆಯಾದ 12 ವರ್ಷಗಳ ನಂತರ ತಾಯಿಯಾಗುತ್ತಿರುವ ಬಗ್ಗೆ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.  

3 /7

ಒಂದು ವಾರದ ಹಿಂದೆ ನಟಿ ರಾಧಿಕಾ ಅಪ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ತಮ್ಮ ಮಗುವನ್ನು ಮಡಿಲಲ್ಲಿಟ್ಟುಕೊಂಡು ಫೋಟೋ ಕೂಡ ಶೇರ್‌ ಮಾಡಿಕೊಂಡಿದ್ದರು.  

4 /7

ಇದೀಗ, ನಟಿ ರಾಧಿಕಾ ತಮ್ಮ ಬೇಬಿ ಬಂಪ್‌ ಫೋಟೋ ಶೂಟ್‌ ಅನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

5 /7

ಸಿನಿಮಾಗಳಲ್ಲಿ ಸಾಮಾನ್ಯವಾಗಿ ರಾಧಿಕಾ ಅಪ್ಟೆ ಬೋಲ್ಡ್‌ ಆಗಿ ಕಾಣಿಸಿಕೊಳ್ಳುತ್ತಾರೆ, ಈ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡುತ್ತಾರೆ.  

6 /7

ಸಿನಿಮಾಗಳಲ್ಲಿ ಅಷ್ಟೆ ಅಲ್ಲದೆ ರಾಧಿಕಾ ಅಪ್ಟೆ ಇದೀಗ ಬೇಬಿ ಬಂಪ್‌ ಫೋಟೋ ಶೂಟ್‌ಗೂ ಕೂಡ ಬೋಲ್ಡ್‌ ಪೋಸ್‌ ಕೊಟ್ಟಿದ್ದು, ಈ ಚಿತ್ರಗಳನ್ನು ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.  

7 /7

ಸದ್ಯ, ನಟಿ ರಾಧಿಕಾ ಈ ಬೇಬಿ ಬಂಪ್‌ ಫೋಟೋಶೂಟ್‌ ಅನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.