/kannada/photo-gallery/after-100-years-saturn-and-venus-will-be-in-auspicious-conjunction-on-mahashivratri-good-luck-to-these-three-zodiac-signs-289031
100 ವರ್ಷಗಳ ನಂತರ ಮಹಾಶಿವರಾತ್ರಿಯಂದು ಶನಿ-ಶುಕ್ರರ ಶುಭಸಂಯೋಗ; ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ!!
289031
ಈ ಕುರಿತು ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, " ಶಾರುಖ್ ಖಾನ್ ಅವರೊಂದಿಗೆ ಆಗ ತಾನೆ ಸಿನಿಮಾದ ಶೂಟಿಂಗ್ ಮಾಡಿ ಮುಗಿಸಿದ್ದೆ, ದಿಢೀರನೆ ಶಾರುಕ್ ಖಾನ್ ಅವರು.."ಸಿನಿಮಾದಲ್ಲಿ ನಟಿಸುವುದು ಹೇಗೆ ಎಂಬುದನ್ನು ಮೊದಲು ಕಲಿತುಕೊಳ್ಳಿ" ಎಂದಿದ್ರು. ಆ ಮಾತುಗಳನ್ನು ನನಗೆ ಕೇಳಿ ಶಾಕ್ ಆಗಿದ್ದೆ, ಎಂದಿದ್ದಾರೆ.
ಆದರೆ ನಟ ಶಾರುಖ್ ಖಾನ್ ನಟಿಯೊಬ್ಬರನ್ನು ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಎಂದು ರೇಗಿದ್ದರಂತೆ, ಆ ನಟಿ ಬೇರೆ ಯಾರೂ ಅಲ್ಲ, ನಟಿ ಕಾಜೋಲ್.
ನಟ ಶಾರುಖ್ ಖಾನ್ ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಅನುಷ್ಕಾ ಶರ್ಮಾ, ಕತ್ರೀನಾ ಕೈಫ್, ಆಲಿಯಾ ಭಟ್, ಐಶ್ವರ್ಯ ರೈ, ಪ್ರೀತಿ ಜಿಂಟಾ ಸೇರಿ ಹಲವು ಫೇಮಸ್ ನಟಿಯರೊಂದಿಗೆ ನಟಿಸಿದ್ದಾರೆ.
ಬಾಲಿವುಡ್ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವವರಲಿ ನಟ ಶಾರುಖ್ ಖಾನ್ ಕೂಡ ಒಬ್ಬರು. ಇವರಿಗೆ ಅಗಾದವಾದ ಅಭಿಮನಿ ಬಳಗವಿದೆ.
shah rukh khan: ನಟ ಶಾರುಖ್ ಖಾನ್ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್ ಕ್ರೇಜ್ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.
Authored By:
Zee Kannada News Desk
Publish Later:
No
Publish At:
Sunday, October 20, 2024 - 11:37
Mobile Title:
"ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ" ಖ್ಯಾತ ನಟಿಯನ್ನು ಗದರಿದ ಶಾರುಖ್
Created By:
Deepa A
Updated By:
Deepa A
Published By:
Deepa A
Request Count:
1
By accepting cookies, you agree to the storing of cookies on your device to enhance site navigation, analyze site usage, and assist in our marketing efforts.