ಪಿಜಿಯಿಂದ ಲ್ಯಾಪ್ ಟಾಪ್ ಬ್ಯಾಗ್ ಕದ್ದು ಹೋಗ್ತಿರುವ ಸಿಸಿಟಿವಿ ದೃಶ್ಯ ಲಭ್ಯ
ಇಂದಿರಾ ನಗರದ
ಸೆ.16ರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆ
ಬೆಳಗ್ಗೆ ಎದ್ದು ನೋಡುವಾಗ ಒಂದು ಲಕ್ಷ ಮೌಲ್ಯದ ಮ್ಯಾಕ್ ಬುಕ್ ಇಟ್ಟಿದ್ದ ಬ್ಯಾಗ್ ಮಾಯವಾಗಿದೆ
ಸಿಸಿಟಿವಿಯಲ್ಲಿ ನೋಡಿದಾಗ ಕಳ್ಳನ ಕೈಚಳಕ ಬಯಲಾಗಿದೆ
ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ರು, ಎಫ್.ಐ.ಆರ್ ಹಾಕಿಲ್ಲ ಅಂತ ಆರೋಪ