ಇಂದು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ‌ ಮತಬೇಟೆ. ಶಿಗ್ಗಾಂವಿ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಹಳ್ಳಿಗಳಲ್ಲಿ ಸಿಎಂ ಕ್ಯಾಂಪೇನ್‌. ಬೆಳಗ್ಗೆ9:30ಕ್ಕೆ ಶಿಗ್ಗಾಂವಿಯಲ್ಲಿ ಬಿಜೆಪಿ ಸಭೆಯಲ್ಲಿ ಸಿಎಂ ಭಾಗಿ. 10:30ರಿಂದ ತೆಗ್ಗಿಹಳ್ಳಿ, ಹುರಳಿಕುಪ್ಪಿಯಲ್ಲಿ ಸಿಎಂ ಮತಬೇಟೆ. ಮಧ್ಯಾಹ್ನ 3 ಗಂಟೆಯಿಂದ ತೊಂಡೂರ ವ್ಯಾಪ್ತಿಯಲ್ಲಿ ಪ್ರಚಾರ. ರಾತ್ರಿ 7:30ಕ್ಕೆ ಕುಂದೂರ, ಗುಡ್ಡದ ಚನ್ನಾಪೂರದಲ್ಲಿ ಕ್ಯಾಂಪೇನ್.

Section: 
English Title: 
CM Bommai campaign in Shiggamvi today
Home Title: 

ಇಂದು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ‌ ಕ್ಯಾಂಪೇನ್

IsYouTube: 
No
YT Code: 
https://vodakm.zeenews.com/vod/Zee_Hindustan_Kannada/dhfaiusfhi.mp4/index.m3u8
Image: 
CM Bommai campaign in Shiggamvi today
Request Count: 
1
Mobile Title: 
ಇಂದು ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ‌ ಕ್ಯಾಂಪೇನ್
Duration: 
PT2M9S

Trending News