ತಲೆಯ ಮೇಲೆ ಕಲ್ಲಿನಿಂದ ಜಜ್ಜಿ ಪುತ್ರನ ಬರ್ಬರ ಹತ್ಯೆ

  • Zee Media Bureau
  • Apr 3, 2023, 01:38 AM IST

5 ರೂ. ಕೇಳಿದ್ದಕ್ಕೆ ತಂದೆಯೇ ಮಗನ ಕೊಲೆ ಮಾಡಿರೋ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.. ಬೆಂಡಿಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Trending News