Vipareet Raj Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ಗೋಚರಿಸಿ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತದೆ. ಆದರೆ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಕಂಡುಬರುತ್ತದೆ. ಆದರೆ, ಇಲ್ಲಿ ನಾವು ಮಾತನಾಡುತ್ತಿರುವುದು ಕುಂಡಲಿಯಲ್ಲಿ ನಿರ್ಮಾಣಗೊಳ್ಳಲಿರುವ ವಿಪರೀತ ರಾಜಯೋಗದ ಕುರಿತು. ಹೌದು, ಸುಮಾರು 50 ವರ್ಷಗಳ ಬಳಿಕ 4 ರಾಶಿಗಳ ಗೋಚರ ಕುಂಡಲಿಯಲ್ಲಿ ವಿಪರೀತ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಕುಂಡಲಿಯ ತೃತೀಯ, ಷಷ್ಟಮ, ಅಷ್ಟಮ ಹಾಗೂ ದ್ವಾದಶ ಭಾವದ ಅಧಿಪತಿಗಳು ಮೂರು, ಆರು, ಎಂದು ಅಥವಾ ಹನ್ನೆರಡನೆ ಭಾವಕ್ಕೆ ಸಾಗಿದಾಗ ಮತ್ತು ಯಾವುದಾದರೂ ಪಾಪಿ ಗ್ರಹ ಜಾತಕದಲ್ಲಿ ವಿರಾಜಮಾನವಾಗಿದ್ದಾರೆ ಈ ಯೋಗ ನಿರ್ಮಾಣಗೊಳ್ಳುತ್ತದೆ. ಇನ್ನೊಂದೆಡೆ ಯಾವುದೇ ಶುಭ ಗ್ರಹದ ದೃಷ್ಟಿ ಬೀಳುತ್ತಿಲ್ಲ ಎಂದ ಸಂದರ್ಭಗಳಲ್ಲಿಯೂ ಕೂಡ ವಿಪರೀತ ರಾಜಯೋಗ ನಿರ್ಮಾಣಗೊಳ್ಳುತ್ತದೆ. ಈ ಯೋಗದ ಪ್ರಭಾವದಿಂದ ವ್ಯಕ್ತಿಗೆ ಅಪಾರ ಧನಲಾಭ ಹಾಗೂ ಭಾಗ್ಯೋದಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಪ್ರಸ್ತುತ ಈ ಯೋಗಾದ ಪ್ರಭಾವ 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಹಾಗೂ ಬಡ್ತಿಯ ಯೋಗವನ್ನು ರೂಪಿಸುತ್ತಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Rajyog: 50 ವರ್ಷಗಳ ಬಳಿಕ 4 ರಾಶಿಗಳ ಗೋಚರ ಜಾತಕದಲ್ಲಿ 'ವಿಪರೀತ ರಾಜಯೋಗ', ಸ್ಥಾನಮಾನದ ಜೊತೆಗೆ ಅಪಾರ ಧನಪ್ರಾಪ್ತಿಯ ಯೋಗ!