Siddharth- Kiara:4000 ಗಂಟೆಯಲ್ಲಿ ರೆಡಿ ಆಯ್ತು ಕಿಯಾರಾ ಗೋಲ್ಡನ್ ಲೆಹೆಂಗಾ!

Siddharth- Kiara: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಂಗಳವಾರದಂದು ಜೈಸಲ್ಮೇರ್‌ನಲ್ಲಿ ನಡೆದ  ಸಮಾರಂಭದಲ್ಲಿ  ಭಾಗಿಯಾಗಿದ್ದರು . ದಂಪತಿಗಳು  ಪ್ರತಿ ಕೆಲವು ದಿನಗಳ ನಂತರ ತಮ್ಮ ಮದುವೆಯ ಸಂಭ್ರಮದ  ಫೋಟೊಗಳು ಹಂಚಿಕೊಂಡಿದ್ದಾರೆ . ಫೆಬ್ರವರಿ 21 ರಂದು ಮಿಡ್‌ ನೈಟ್‌ ಸಂಗೀತ ಪಾರ್ಟಿಯಲ್ಲಿ ಇಬ್ಬರು ಮಿಂಚಿದ್ದಾರೆ . 

1 /6

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಂಗಳವಾರದಂದು ಜೈಸಲ್ಮೇರ್‌ನಲ್ಲಿ ನಡೆದ  ಸಮಾರಂಭದಲ್ಲಿ  ಭಾಗಿಯಾಗಿದ್ದರು .

2 /6

 "ಆ ರಾತ್ರಿಯ ನಿಜವಾಗಿಯೂ ವಿಶೇಷವಾದದ್ದು" ಎಂದು ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.

3 /6

ಚಿನ್ನ ಬೆಳ್ಳಿ ಮಿಶ್ರಿತವಾದ ಕಿಯಾರಾವರ  ಗೋಲ್ಡನ್‌ ಲೆಹೆಂಗಾ ಹಾಗೂ  ಸಿದ್ಧಾರ್ಥ್  ಸ್ಟ್ರೈಕಿಂಗ್ ವೆಲ್ವೆಟ್ ಶೆರ್ವಾನಿಯನ್ನು ವಿನ್ಯಾಸ ಗೊಳಿಸಲು  4000 ಗಂಟೆಗಳನ್ನು ತೆಗೆದುಕೊಂಡಿದ್ದಾರೆ.  

4 /6

 ಆ ವೇಳೆ ಸಂಭ್ರಮಿಸಿದ ಕ್ಷಣದ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ

5 /6

  ಉಡುಗೆಗಳನ್ನು ಮನೀಶ್ ಮಲ್ಹೋತ್ರಾ ಫ್ಯಾಶನ್ ಡಿಸೈನರ್   ವಿನ್ಯಾಸಗೊಳಿಸಿದ್ದಾರೆಂದು ತಿಳಿದು ಬಂದಿದೆ..

6 /6

 ಅತಿಥಿಗಳಲ್ಲಿ ಒಬ್ಬರಾದ ಕರಣ್ ಜೋಹರ್ ಅವರು   ಬರೆದಿದ್ದು ಅವರ ಪೋಸ್ಟ್‌ ಗಳಿಗೆ "ಅದ್ಭುತ!!!!!" ಎಂದು ಪ್ರತಿಕ್ರಿಯಿಸಿದ್ದಾರೆ.