Banana chips: ಕೆಲವು ದಿನಗಳಿಂದ ವಾತಾವರಣ ಸ್ವಲ್ಪ ತಣ್ಣಗಿದೆ. ಇಂತಹ ಕ್ಲೈಮೆಟ್ನಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು, ಕುಡಿಯಬೇಕು ಎನ್ನುವುದು ಎಲ್ಲರ ಬಾಯಿಯ ಚಪಲ. ಹೆಚ್ಚಾಗಿ ಜನರು ತಿನ್ನಲು ಬಯಸುವುದು ಕರಿದ ತಿಂಡಿಗಳನ್ನು ಅದರಲ್ಲಿ ಚಿಪ್ಸ್ ಕೂಡ ಒಂದು. ಈ ಚಿಪ್ಸ್ನ್ನು ಸಾಕಷ್ಟು ವಿಧದಲ್ಲಿ ತಯಾರಿಸಲಾಗುತ್ತದೆ.
ಬಾಳಿಕಾಯಿ, ಆಲೂಗಡ್ಡೆ, ಹಾಗಲಕಾಯಿ ಹೀಗೆ ವಿವಿಧ ತರಹದ ಚಿಪ್ಸ್ಗಳಿವೆ ಅದರಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿರುವುದ ಆಲೂಗಡ್ಡೆ ಹಾಗೂ ಬಾಳಿಕಾಯಿ ಚಿಪ್ಸ್.. ಇದೀಗ ಬಾಳಿಕಾಯಿ ಚಿಪ್ಸ್ನ್ನು ಮನೆಯಲ್ಲಿಯೇ ತಯಾರು ಮಾಡೋದು ಹೇಗೆ ಎನ್ನೋದನ್ನು ತಿಳಿಯೋಣ..
ಬಾಳೆಕಾಯಿ ಚಿಪ್ಸ್ ಮಾಡಲು ಬೇಕಾಗುವ ಸಾಮಗ್ರಿಗಳು
* ಬಾಳೆಕಾಯಿ – 2 ಅಥವಾ 4
* ಅರಿಶಿನ ಪುಡಿ – ಚಿಟಿಕೆ
* ಖಾರದ ಪುಡಿ – ಅರ್ಧ ಚಮಚ
* ಗರಂ ಮಸಾಲ – ಅರ್ಧ ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಕರಿಯಲು
ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.
* ಬಾಳೆಕಾಯಿ ಸಿಪ್ಪೆಯನ್ನು ತೆಗೆದು, ಚಿಕ್ಕದಾಗಿ ಗಾಲಿಯ ರೂಪದಲ್ಲಿ ಕಟ್ ಮಾಡಿ.
* ನಂತರ ಕಾದ ಎಣ್ಣೆಗೆ ಬಾಳೆಕಾಯಿಯ ಸ್ಲೈಸ್ ಗಳನ್ನು ಹಾಕಿ.
* ಬಾಳೆಕಾಯಿಯನ್ನು ಚೆನ್ನಾಗಿ ಫ್ರೈ ಮಾಡಿ, ನಂತರ ಟಿಶ್ಯೂ ಪೇಪರ್ ಮೇಲೆ ಹಾಕಿ.
* ಆರಿದ ನಂತರ ಅದಕ್ಕೆ ಉಪ್ಪು, ಅರಶಿನ ಪುಡಿ, ಖಾರದ ಪುಡಿ, ಗರಂ ಮಸಾಲ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.
* ಇದೀಗ ಗರಿ ಗರಿಯಾದ ಬಾಳೆಕಾಯಿ ಚಿಪ್ಸ್ ಸವಿಯಲು ಸಿದ್ಧವಾಗಿರುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.