Daily GK Quiz: ವಿಶ್ವದ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ಯಾವುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Dec 31, 2024, 12:00 PM IST
  • ದಸರಾ ಆಚರಣೆಯು ಅಸ್ತಿತ್ವಕ್ಕೆ ಬಂದಿದ್ದು ಯಾವ ರಾಜರ ಕಾಲದಲ್ಲಿ?
  • ಟೈಫೂನ್ ಕಾಂಗ-ರೇ ಇತ್ತೀಚೆಗೆ ಯಾವ ಪ್ರದೇಶವನ್ನು ಅಪ್ಪಳಿಸಿದೆ?
  • ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದ ಸ್ಥಳ ?
Daily GK Quiz: ವಿಶ್ವದ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ಯಾವುದು? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಭಾರತದ ಮೊದಲ ಸಂವಿಧಾನದ ವಸ್ತುಸಂಗ್ರಹಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?

ಉತ್ತರ: ಹರಿಯಾಣ 

ಪ್ರಶ್ನೆ 2: ಪ್ರಸಿದ್ಧ ದುರ್ಗೇಶ್ ಅರಣ್ಯ ಝೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?

ಉತ್ತರ: ಹಿಮಾಚಲ ಪ್ರದೇಶ 

ಪ್ರಶ್ನೆ 3: ಮೊದಲ ಬಾರಿಗೆ ಅಂತರಿಕ್ಷಾ ಅಭ್ಯಾಸ 2024ರ ಬಾಹ್ಯಾಕಾಶ ವ್ಯಾಯಾಮವನ್ನು ಯಾವ ನಗರ ಆಯೋಜಿಸಿದೆ? 

ಉತ್ತರ: ನವದೆಹಲಿ 

ಪ್ರಶ್ನೆ 4: 2024ರ G20 ಶೃಂಗಸಭೆಯನ್ನು ಯಾವ ದೇಶ ಆಯೋಜಿಸಿದೆ? 

ಉತ್ತರ: ಬ್ರೆಜಿಲ್ 

ಪ್ರಶ್ನೆ 5: ವಿಶ್ವದ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ಯಾವುದು?

ಉತ್ತರ: Botswana 

ಇದನ್ನೂ ಓದಿ: Daily GK Quiz: ಭಾರತದ ಮೊದಲ ಗಗನಯಾತ್ರಿ ಯಾರು..?, ಬುದ್ಧಿವಂತಿಯಿಂದ ಈ ಪ್ರಶ್ನೆಗೆ ಉತ್ತರಿಸಿ

ಪ್ರಶ್ನೆ 6: ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಸಂಸದ ಯಾರು?

ಉತ್ತರ: ತೆಜಸ್ವಿ ಸೂರ್ಯ 

ಪ್ರಶ್ನೆ 7: ಟೈಫೂನ್ ಕಾಂಗ-ರೇ ಇತ್ತೀಚೆಗೆ ಯಾವ ಪ್ರದೇಶವನ್ನು ಅಪ್ಪಳಿಸಿದೆ?

ಉತ್ತರ: ತೈವಾನ್ 

ಪ್ರಶ್ನೆ 8: ದಸರಾ ಆಚರಣೆಯು ಅಸ್ತಿತ್ವಕ್ಕೆ ಬಂದಿದ್ದು ಯಾವ ರಾಜರ ಕಾಲದಲ್ಲಿ? 

ಉತ್ತರ: ರಾಜ ಒಡೆಯರ್

ಪ್ರಶ್ನೆ 9: ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದ ಸ್ಥಳ ?

ಉತ್ತರ: ಲಂಡನ್ ನಗರ

ಪ್ರಶ್ನೆ 10: ಗಾಂಧಿ ಇರ್ವಿನ್ ಒಪ್ಪಂದ ಯಾರ ನಡುವೆ ನಡೆಯಿತು ?

ಉತ್ತರ: ಡಾ.ಬಿ.ಆರ್‌.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ

ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆ ಬಳಿಕ ನಶೆ ಏರಿಸಿ ವಾಹನ ಚಲಾಯಿಸುವ ಅಗತ್ಯವಿಲ್ಲ ! ಒಂದು ಕರೆ ಮಾಡಿದರೆ ಸಾಕು ಪಿಕ್ ಮಾಡಲು ಬರುತ್ತದೆ ಫ್ರೀ ಕ್ಯಾಬ್, ಬೈಕ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News