ನಿಶ್ಚಿತಾರ್ಥದ ನಂತರ ಮುರಿದುಬಿತ್ತು ನಟ ವಿಶಾಲ್‌ ಮದುವೆ! ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಏನು?

Actor Vishal: ಇತ್ತೀಚೆಗಷ್ಟೇ ನಾಯಕ ವಿಶಾಲ್ ಅವರನ್ನು ನೋಡಿದ ಅಭಿಮಾನಿಗಳು ಅವರ ಪರಿಸ್ಥಿತಿಯನ್ನು ಕಂಡು ಬೆಚ್ಚಿಬೀಳುವುದರ ಜೊತೆಗೆ ಕುಗ್ಗಿ ಹೋಗಿದ್ದಾರೆ. ತುಂಬಾ ಸ್ಟ್ರಾಂಗ್ ಹೀರೋ.. ನಡೆಯಲು ಹೆಣಗಾಡುತ್ತಿರುವುದನ್ನು ಕಂಡು ಅದೆಷ್ಟೋ ಅಭಿಮಾನಿಗಳು ಕಣ್ಣೀರು ಹಾಕಿದರು. ವಿಶಾಲ್ ಗೆ ಏನಾಯ್ತು? ವಿಶಾಲ್ ಮದುವೆ ಕ್ಯಾನ್ಸಲ್ ಗೂ ಅವರಿಗಿರುವ ಅನಾರೋಗ್ಯಕ್ಕೂ ಏನು ಲಿಂಕ್? ತಿಳಿಯಲು ಮುಂದೆ ಓದಿ...  

Written by - Zee Kannada News Desk | Last Updated : Jan 8, 2025, 01:45 PM IST
  • ವಿಶಾಲ್ ಅವರನ್ನು ನೋಡಿದ ಅಭಿಮಾನಿಗಳು ಅವರ ಪರಿಸ್ಥಿತಿಯನ್ನು ಕಂಡು ಬೆಚ್ಚಿಬೀಳುವುದರ ಜೊತೆಗೆ ಕುಗ್ಗಿ ಹೋಗಿದ್ದಾರೆ.
  • ವಿಶಾಲ್ ಗೆ ಏನಾಯ್ತು? ವಿಶಾಲ್ ಮದುವೆ ಕ್ಯಾನ್ಸಲ್ ಗೂ ಅವರಿಗಿರುವ ಅನಾರೋಗ್ಯಕ್ಕೂ ಏನು ಲಿಂಕ್?
ನಿಶ್ಚಿತಾರ್ಥದ ನಂತರ ಮುರಿದುಬಿತ್ತು ನಟ ವಿಶಾಲ್‌ ಮದುವೆ! ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಏನು? title=

Actor Vishal: ಇತ್ತೀಚೆಗಷ್ಟೇ ನಾಯಕ ವಿಶಾಲ್ ಅವರನ್ನು ನೋಡಿದ ಅಭಿಮಾನಿಗಳು ಅವರ ಪರಿಸ್ಥಿತಿಯನ್ನು ಕಂಡು ಬೆಚ್ಚಿಬೀಳುವುದರ ಜೊತೆಗೆ ಕುಗ್ಗಿ ಹೋಗಿದ್ದಾರೆ. ತುಂಬಾ ಸ್ಟ್ರಾಂಗ್ ಹೀರೋ.. ನಡೆಯಲು ಹೆಣಗಾಡುತ್ತಿರುವುದನ್ನು ಕಂಡು ಅದೆಷ್ಟೋ ಅಭಿಮಾನಿಗಳು ಕಣ್ಣೀರು ಹಾಕಿದರು. ವಿಶಾಲ್ ಗೆ ಏನಾಯ್ತು? ವಿಶಾಲ್ ಮದುವೆ ಕ್ಯಾನ್ಸಲ್ ಗೂ ಅವರಿಗಿರುವ ಅನಾರೋಗ್ಯಕ್ಕೂ ಏನು ಲಿಂಕ್? ತಿಳಿಯಲು ಮುಂದೆ ಓದಿ...

ಇತ್ತೀಚೆಗಷ್ಟೇ ವಿಶಾಲ್ ಅಭಿನಯದ ಮದಗಜರಾಜ ಸಿನಿಮಾ ಬಹಳ ದಿನಗಳ ನಂತರ ತೆರೆಕಂಡಿತ್ತು. ಆದರೆ ಈ ಸಿನಿಮಾ ಬಿಡುಗಡೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಬಂದಿದ್ದ ವಿಶಾಲ್ ಅವರನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟೊಂದು ಬಲಶಾಲಿಯಾಗಿದ್ದ ವಿಶಾಲ್ ತೆಳ್ಳಗೆ, ನಡೆಯಲು ಆಗದೆ, ಸರಿಯಾಗಿ ಮಾತನಾಡಲು ಸಾಧ್ಯವಾಗದಂತೆ ಆಗಿ ಬಿಟ್ಟಿದ್ದಾರೆ. ವಿಶಾಲ್‌ ಅವರನ್ನು ಈ ಸ್ಥಿತಿಯಲ್ಲಿ ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ನಟ ವಿಶಾಲ್‌ ಅವರನ್ನು ಈ ರೀತಿ ನೋಡಿದ ನಂತರ ಅಭಿಮಾನಿಗಲು ನಮ್ಮ ನೆಚ್ಚನ ನಟನಿಗೆ ಏನಾಯ್ತು ಎಂದು ಕೇಳಲು ಆರಂಭಿಸಿದ್ದಾರೆ. ಇನ್ನೂ ಕೆಲವರು ನಟ ವಿಶಾಲ್‌ ಅವರು ವೈರಲ್‌ ಜ್ವಾರದಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಈ ರೀತಿ ಕಾಣಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ, ಆದರೆ ನಟನಿಗೆ ಏನಾಗಿದೆ ಎಂಬುದು ಇನ್ನೂ ಕೂಡ ಸರಿಯಾಗಿ ತಿಳಿದು ಬಂದಿಲ್ಲ. 

ಆದರೆ, ಇದರ ಬೆನ್ನಲ್ಲೆ ವಿಶಾಲ್‌ಗೆ ಸಂಬಂಧಿಸಿದ ನಾನಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರು ಯಾವಾಗಲೂ ಡೋಪಿಂಗ್ ಇಲ್ಲದೆ ಸಾಹಸಗಳನ್ನು ಮಾಡುತ್ತಿದ್ದರು. ಚಿತ್ರೀಕರಣದ ವೇಳೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ಒಳಗಿನ ಎರಡು ನರಗಳು ಹಾನಿಗೊಳಗಾಗಿದ್ದು, ವಿಶಾಲ್‌ಗೆ ತೀವ್ರ ತಲೆನೋವಾಗುತ್ತಿದ್ದು, ಇದಕ್ಕಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಈ ಸಮಸ್ಯೆಯಿಂದ ಅವರು ಮದುವೆಯಾಗುತ್ತಿಲ್ಲ ಎಂಬ ಇನ್ನೊಂದು ವಾದವೂ ಕೇಳಿಬರುತ್ತಿದೆ. ವಿಶಾಲ್ ಈಗಾಗಲೇ ಎರಡು ಬಾರಿ ತಮ್ಮ ಮದುವೆಯನ್ನು ರದ್ದುಗೊಳಿಸಿದ್ದಾರೆ. ಅಂದು.. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದ ಹುಡುಗಿ ಜೊತೆ ವಿಶಾಲ್ ಎಂಗೇಜ್ ಮೆಂಟ್ ಕೂಡ ಅದ್ಧೂರಿಯಾಗಿ ನಡೆದಿತ್ತು. ಆದರೆ ಮದುವೆಯ ತನಕ ಬಂದು ಅದು ರದ್ದಾಯಿತು. ಆದರೆ ವಿಶಾಲ್ ಅವರೇ ಈ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. 

ತನಗಿರುವ ಸಮಸ್ಯೆಯಿಂದ ನಟ ವಿಶಾಲ್‌ ಅವರು ಮದುವೆಯೇ ಬೇಡ ಎಂದುಕೊಂಡಿದ್ದಾರೆ ಎನ್ನುವ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆಯಾದರೂ, ಇದು ಯಾವುದೂ ಕೂಡ ಸತ್ಯವಲ್ಲ. ಇನ್ನೂ ತದರ ಕುರಿತು ನಟಿ ಖಷ್ಬು ಪ್ರತಿಕ್ರಿಯಿಸಿದ್ದು, ನಟ ವಿಶಾಲ್‌ ಅವರು ಡೆಂಗ್ಯೂ ಜ್ವರದಿಂದ ಬಲಲುತ್ತಿದ್ದಾರೆ, 104 ಡಿಗ್ರಿ ಜ್ವರ ಇದ್ದರೂ ಕೂಡ ತಮ್ಮ ಸಿನಿಮಾದ ಪ್ರಚಾರವನ್ನು ಮಿಸ್‌ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ವದಮತಿಗಳಿಗೂ ಕಿವಿ ಕೊಡುವ ಅವಶ್ಯಕತೆಯಿಲ್ಲ, ನಟ ವಿಶಾಲ್‌ ಅವರಿಗೆ ಏನು ಆಗಿಲ್ಲ ಎಂದಿದ್ದಾರೆ ನಟಿ ಖುಷ್ಬು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News