BSF Recruitment 2023 : ಗಡಿ ಭದ್ರತಾ ಪಡೆ (BSF) 1410 ಕಾನ್ಸ್ಟೇಬಲ್ (ಟ್ರೇಡ್ಸ್ಮ್ಯಾನ್) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಜಾಹೀರಾತು ಪ್ರಕಟವಾದ 30 ದಿನಗಳ ನಂತರ ಅಪ್ಲಿಕೇಶನ್ ಹಾಕಲು ಗಡವು ಇರುತ್ತದೆ.
ಹುದ್ದೆಯ ವಿವರಗಳು :
ಪುರುಷ ಅರ್ಜಿದಾರರು : 1343 ಸ್ಥಾನಗಳು
ಮಹಿಳಾ ಅರ್ಜಿದಾರರು : 67 ಸ್ಥಾನಗಳು
ಅರ್ಹತಾ ಮಾನದಂಡ
ಅಭ್ಯರ್ಥಿಗಳು ಮಾನ್ಯತೆ ಪಡೆದ ಆಡಳಿತ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನವನ್ನು ಹೊಂದಿರಬೇಕು.
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ , ಓಬಿಸಿ , ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಯನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ಚಲನ್ ಮೂಲಕ ಮಾಡಬಹುದು
ವಯೋಮಿತಿ
18 ಮತ್ತು 25 ರ ನಡುವಿನ ವಯಸ್ಸಿನವರಾಗಿರಬೇಕು. . ಎಸ್ಸಿ , ಎಸ್ಟಿ , ಓಬಿಸಿ ,ಅಭ್ಯರ್ಥಿಗಳು ಸರ್ಕಾರಿ ನಿಯಮಗಳ ಅಡಿಯಲ್ಲಿ ವಯಸ್ಸಿನ ಸಡಿಲಿಕೆಗೆ ಅರ್ಹರಾಗಿರುತ್ತಾರೆ.
ಬಿಎಸ್ ಎಫ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ?
- BSF ನ ಅಧಿಕೃತ ವೆಬ್ಸೈಟ್ https://rectt.bsf.gov.in/ ಭೇಟಿ ನೀಡಿ.
- ಮುಖಪುಟದಲ್ಲಿ ಕಾನ್ಸ್ಟೆಬಲ್ ಟ್ರೇಡ್ಸ್ಮ್ಯಾನ್ ಪೋಸ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಯೊಂದಿಗೆ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ.
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ವೆಚ್ಚವನ್ನು ಪಾವತಿಸಿ.
- ಪೂರ್ಣಗೊಂಡ ನಂತರದ Submit ಬಟನ್ ಕ್ಲಿಕ್ ಮಾಡಿ.
- ಮುಂದಿನ ಕೆಲಸಗಳಿಗಾಗಿ ಹಾರ್ಡ್ ಕಾಪಿ ಪ್ರಿಂಟ್ ತೆಗೆದುಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.