Arecanut Price Today: ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (28-11-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 57 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಗುರುವಾರ (ನವೆಂಬರ್ 28) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Nov 28, 2024, 03:35 PM IST
  • ಶಿವಮೊಗ್ಗದಲ್ಲಿ ಅಡಿಕೆ 49,751 ರೂ.ನಂತೆ ಮಾರಾಟವಾಗುತ್ತಿದೆ
  • ದಾವಣಗೆರೆಯಲ್ಲಿ ಅಡಿಕೆ 49,316 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 48,779 ರೂ.ನಂತೆ ಮಾರಾಟವಾಗುತ್ತಿದೆ
Arecanut Price Today: ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ (ನವೆಂಬರ್‌ 28) ಮತ್ತೆ ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 57 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,751 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (28-11-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಈ ದಿಗ್ಗಜ ಕಂಪನಿಗಳನ್ನು ಟೇಕ್ ಓವರ್ ಮಾಡಲಿದೆ LIC!ಈಗ ಹೆಲ್ತ್ ಇನ್ಶುರೆನ್ಸ್ ನಲ್ಲಿಯೂ ಕಮಾಲ್ ಮಾಡಲು ಹೊರಟಿರುವ ಕಂಪನಿ

Market  Date Variety Minimum Price Maximum Price Modal Price
Channagiri 28/11/2024 Rashi ₹46,599 ₹50,735 ₹49,193
Gonikappal 28/11/2024 Pylone ₹3,500 ₹4,000 ₹3,700
Arakalgud 27/11/2024 Other ₹48,300 ₹61,000 ₹48,900
Bantwala 27/11/2024 Cqca ₹20,000 ₹27,500 ₹26,000
Chikkamagalore 27/11/2024 Other ₹22,100 ₹22,300 ₹22,200
Gonikappal 27/11/2024 Pylone ₹3,500 ₹4,000 ₹3,700
Holalkere 27/11/2024 Rashi ₹24,000 ₹49,829 ₹28,961
Karkala 27/11/2024 New Variety ₹25,000 ₹33,500 ₹27,000
Koppa 27/11/2024 Rashi ₹49,000 ₹49,300 ₹49,100
Koppa 27/11/2024 Sippegotu ₹11,400 ₹13,200 ₹12,000
Kumta 27/11/2024 Chali ₹32,099 ₹36,499 ₹35,269
Kumta 27/11/2024 Chippu ₹22,890 ₹26,589 ₹24,369
Kumta 27/11/2024 Cqca ₹6,109 ₹23,099 ₹21,849
Kumta 27/11/2024 Factory ₹5,099 ₹19,829 ₹7,899
Kumta 27/11/2024 Ripe ₹22,569 ₹26,469 ₹24,799
Madhugiri 27/11/2024 Other ₹22,000 ₹30,000 ₹25,000
Ramanagara 27/11/2024 Red ₹26,000 ₹26,500 ₹26,300
Shimoga 27/11/2024 Bette ₹56,119 ₹57,429 ₹57,389
Shimoga 27/11/2024 Gorabalu ₹47,039 ₹49,999 ₹48,769
Shimoga 27/11/2024 New Variety ₹47,039 ₹49,999 ₹48,769
Shimoga 27/11/2024 Rashi ₹18,315 ₹31,309 ₹28,709
Shimoga 27/11/2024 Saraku ₹51,000 ₹82,540 ₹73,219
Shimogga(Theertahalli) 27/11/2024 Gorabalu ₹32,000 ₹32,000 ₹32,000
Shimogga(Theertahalli) 27/11/2024 Sippegotu ₹13,000 ₹13,000 ₹13,000
Siddapur 27/11/2024 Bilegotu ₹24,069 ₹28,199 ₹25,869
Bantwala 26/11/2024 Cqca ₹20,000 ₹27,500 ₹26,000
Bantwala 26/11/2024 New Variety ₹30,000 ₹33,500 ₹32,500
Bhadravathi 26/11/2024 Rashi ₹30,199 ₹50,011 ₹47,083
Channagiri 26/11/2024 Rashi ₹45,519 ₹50,729 ₹49,141
Chitradurga 26/11/2024 api ₹48,819 ₹49,229 ₹49,000
Chitradurga 26/11/2024 Bette ₹28,649 ₹29,069 ₹28,889
Chitradurga 26/11/2024 Kempugotu ₹23,110 ₹23,599 ₹23,300
Chitradurga 26/11/2024 Rashi ₹48,339 ₹48,779 ₹48,559
Davangere 26/11/2024 Rashi ₹48,061 ₹49,316 ₹48,700
Gonikappal 26/11/2024 Pylone ₹3,500 ₹4,000 ₹3,600
Huliyar 26/11/2024 Red ₹22,000 ₹23,000 ₹22,605
K.R. Pet 26/11/2024 Sippegotu ₹11,000 ₹11,600 ₹11,000
Koppa 26/11/2024 Gorabalu ₹27,800 ₹29,000 ₹28,500
Koppa 26/11/2024 Sippegotu ₹10,800 ₹10,800 ₹10,800
Madikeri 26/11/2024 Pylone ₹3,500 ₹3,700 ₹3,600
Puttur 26/11/2024 New Variety ₹25,000 ₹33,500 ₹30,000
Sagar 26/11/2024 Bilegotu ₹19,214 ₹24,100 ₹23,870
Sagar 26/11/2024 Chali ₹28,599 ₹33,111 ₹32,899
Sagar 26/11/2024 Cqca ₹21,214 ₹21,214 ₹21,214
Sagar 26/11/2024 Rashi ₹40,599 ₹49,009 ₹48,529
Sagar 26/11/2024 Sippegotu ₹15,025 ₹16,289 ₹15,025
Shimoga 26/11/2024 Bette ₹45,359 ₹56,800 ₹53,109
Shimoga 26/11/2024 Gorabalu ₹16,100 ₹35,109 ₹30,599
Shimoga 26/11/2024 New Variety ₹29,299 ₹49,589 ₹49,269
Shimoga 26/11/2024 Rashi ₹30,118 ₹49,751 ₹49,289
Shimoga 26/11/2024 Saraku ₹52,159 ₹80,110 ₹73,240
Siddapur 26/11/2024 Bilegotu ₹23,899 ₹29,509 ₹26,799

ಇದನ್ನೂ ಓದಿ: ಚಿನ್ನದ ದರ ಇಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ !ದೊಡ್ಡ ಮಟ್ಟದಲ್ಲಿ ಕುಸಿಯುವುದು ಬಂಗಾರದ ಬೆಲೆ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News