ಬೆಂಗಳೂರು: ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಪಪ್ಪಾಯಿಯನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಲ್ಲಿ ವಿಟಮಿನ್ ಎ ಇದ್ದು ಇದು ಕಣ್ಣಿನ ಆರೋಗ್ಯಕ್ಕೆ ವಿಶೇಷವಾಗಿ ಒಳ್ಳೆಯದು.
White Crow Video: ಪುಣೆಯ ಒಂದು ಪ್ರದೇಶದಲ್ಲಿ ಜನರು ವಿಶೇಷ ದೃಶ್ಯವೊಂದನ್ನು ನೋಡಿದ್ದಾರೆ. ಬಿಳಿ ಕಾಗೆ ಒಂದು ಹಾರಾಡುತ್ತಿರುವುದನ್ನು ಕಂಡು ಬೆರಗಾಗಿದ್ದಾರೆ. ಸಾಮಾನ್ಯವಾಗಿ ಕಾಗೆಯ ಬಣ್ಣ ಕಪ್ಪು.
Bhairathi Ranagal OTT release: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಕನ್ನಡದ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.
Shah Rukh Khan: ಬಾಲಿವುಡ್ನ ಕಿಂಗ್ ಶಾರುಖ್ ಖಾನ್ ಮುಖದಲ್ಲಿ ಸದಾ ನಗುವೊಂದೇ ಕಾಣುತ್ತದೆ. ಆದರೆ ಶಾರುಖ್ ಕೂಡ ಹಲವು ಬಾರೀ ದುಃಖಿತರಾಗುತ್ತಾರೆ. ನಿಜ ಜೀವನದಲ್ಲಿ ಭಾವುಕರಗಿರುತ್ತಾರೆ.
ನವದೆಹಲಿ: ಉತ್ತರ ಪ್ರದೇಶದ ಜೌನ್ಪುರದಲ್ಲಿ ಸೋಮವಾರ ರಾತ್ರಿ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯದ ಮೀರಾಬಾಯಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ.
Vegetables to Avoid in Uric Acid: ದಿನನಿತ್ಯದ ಆಹಾರದಲ್ಲಿ ಅನೇಕ ತರಕಾರಿಗಳನ್ನು ತಿನ್ನುತ್ತೇವೆ. ಕೆಲವು ತರಕಾರಿಗಳು ಒಂದಷ್ಟು ಆರೋಗ್ಯ ಸಮಸಮ್ಯೆ ಇರುವವರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ.
Nisha Ravikrishnan Marriage: ಕಿರುತೆರೆಯ ಖ್ಯಾತ ನಟಿ ನಿಶಾ ರವಿಕೃಷ್ಣನ್ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಅಣ್ಣ ಮತ್ತು ತಂಗಿಯ ಬಾಂಧವ್ಯದ ಕತೆ ಇದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.