ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯ ಹಾಟ್‌ ಐಟಂ ಡಾನ್ಸ್‌.. ಸೀರೆ ಜಾರಿದರೂ ಸುಮ್ಮನಿದ್ದ ಟೀಚರ್‌..! ವಿಡಿಯೋ ವೈರಲ್‌

Viral Teacher dance video : ಈ ವಿಡಿಯೋ ನೋಡಿದ ಪೋಷಕರು ಒಂದು ಕ್ಷಣ ಸಿಟ್ಟಾಗಿದ್ದಾರೆ. ಈ ರೀತಿಯ ಹುಡುಗಿಯರು ಡ್ಯಾನ್ಸ್ ನೋಡಲು ಹಣ ಖರ್ಚು ಮಾಡಿ ಡ್ಯಾನ್ಸ್ ಬಾರ್, ಪಬ್, ಕ್ಲಬ್‌ಗಳಿಗೆ ಹೋಗುತ್ತಿದ್ದರು. ಇಂದಿನ ದಿನಗಳಲ್ಲಿ ಶಾಲೆಯಲ್ಲಿಯೇ ನೋಡಬಹುದು ಅಂತ ಕಿಡಿಕಾರುತ್ತಿದ್ದಾರೆ.. ಅಸಲಿಗೆ ವಿಡಿಯೋದಲ್ಲಿ ಏನಿದೆ.. ಬನ್ನಿ ನೋಡೋಣ..

Written by - Krishna N K | Last Updated : Dec 11, 2024, 03:19 PM IST
    • ಈ ವಿಡಿಯೋ ನೋಡಿದ ಪೋಷಕರು ಒಂದು ಕ್ಷಣ ಸಿಟ್ಟಾಗಿದ್ದಾರೆ.
    • ರೀಲ್ಸ್‌ನಲ್ಲಿ ಹೆಚ್ಚಿನ ವೀಕ್ಷಣೆ ಮತ್ತು ಲೈಕ್ಸ್‌ ಪಡೆಯಲು ಜನ ಎಲ್ಲದ್ದಕ್ಕೂ ಸಿದ್ಧರಾಗಿದ್ದಾರೆ.
    • ಅದೇ ರೀತಿ ಇಲ್ಲಿ ಶಾಲಾ ಶಿಕ್ಷಕರೊಬ್ಬರು ಇಂತಹುದೇ ಕೆಲಸ ಮಾಡಿದ್ದಾರೆ.
ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯ ಹಾಟ್‌ ಐಟಂ ಡಾನ್ಸ್‌.. ಸೀರೆ ಜಾರಿದರೂ ಸುಮ್ಮನಿದ್ದ ಟೀಚರ್‌..! ವಿಡಿಯೋ ವೈರಲ್‌ title=

Viral reel : ನೃತ್ಯ ಪ್ರೇಮಿಗಳು ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ಇಷ್ಟ ಪಡುತ್ತಾರೆ.. ಅದು ಒಳ್ಳೆಯದು.. ಕೆಲವರು ಇದಕ್ಕೆ ವೇದಿಕೆಯಾಗಿ ಸಾಮಾಜಿಕ ಮಾಧ್ಯಮವನ್ನು ಆರಿಸಿಕೊಳ್ಳುತ್ತಾರೆ. ಆದರೆ ರೀಲ್ ಎಂಬ ಹೆಸರಿನಲ್ಲಿ ತಮ್ಮ ನೃತ್ಯ ಪ್ರದರ್ಶನವನ್ನು ಜನರಿಗೆ ಪರಿಚಯಿಸಲು ಕೆಲವರು ತಪ್ಪು ಹಾದಿ ಹಿಡಿಯುತ್ತಿದ್ದಾರೆ..

ರೀಲ್ಸ್‌ನಲ್ಲಿ ಹೆಚ್ಚಿನ ವೀಕ್ಷಣೆ ಮತ್ತು ಲೈಕ್ಸ್‌ ಪಡೆದು ಪ್ರಸಿದ್ಧರಾಗಲು ಜನರು ತಮ್ಮ ಸ್ಥಾನಮಾನ ಮತ್ತು ಘನತೆಯನ್ನು ಮರೆತುಬಿಡುತ್ತಿದ್ದಾರೆ.. ಅದೇ ರೀತಿ ಇಲ್ಲಿ ಶಾಲಾ ಶಿಕ್ಷಕರೊಬ್ಬರು ಇಂತಹುದೇ ಕೆಲಸ ಮಾಡಿದ್ದಾರೆ. ರೀಲ್ಸ್ ಕ್ರೇಜ್‌ಗಾಗಿ, ದೇವಾಲಯದಂತಹ ಶಾಲೆಯಲ್ಲಿಯೇ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾಳೆ..

ಇದನ್ನೂ ಓದಿ:ಕಸ ತಂದು ಹಾಕಿ, ಅದೇ ಕಸದಿಂದ ನಿಮ್ಮ ಪಿಂಡ ಪ್ರದಾನ ಮಾಡಲಾಗುವುದು: ವೈರಲ್‌ ಆಯ್ತು ಬ್ಯಾನರ್‌

ವೈರಲ್‌ ಆಗುತ್ತಿರುವ ವೀಡಿಯೊದಲ್ಲಿ ತರಗತಿ ಕೊಠಡಿಯಲ್ಲಿ, ಕೆಲವು ವಿದ್ಯಾರ್ಥಿನಿಯರು ಬಿಳಿ ಬಟ್ಟೆ ಧರಿಸಿ ಊಟ ಮಾಡುತ್ತಿರುವುದನ್ನು ಕಾಣಬಹುದು... ಅದೇ ವೇಳೆ ಮರೂನ್ ಕಲರ್ ಸೀರೆ ಧರಿಸಿದ ಶಿಕ್ಷಕಿಯೊಬ್ಬರು  ನೃತ್ಯ ಪ್ರದರ್ಶಿಸಿ ವಿದ್ಯಾರ್ಥಿಗಳನ್ನು ರಂಜಿಸುತ್ತಿದ್ದಾರೆ... ಈ ಭರದಲ್ಲಿ ಅವರ ಸೀರೆ ಸರಿಯುತ್ತಿದ್ದರೂ ಸಹ ಗಮನಿಸದೆ ಡಾನ್ಸ್‌ ಮಾಡುತ್ತಿದ್ದಾರೆ..

ಸಧ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಶಿಕ್ಷಕಿಗೆ ಕಾಮೆಂಟ್‌ಗಳ ಮೂಲಕ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಲ್ಲದೆ, ಬುದ್ದಿ ಹೇಳಿ ಮಕ್ಕಳನ್ನು ಸರಿದಾರಿಗೆ ತರಬೇಕಾದ ನೀವೇ ಹೀಗೆ ಮಾಡಿದರೆ ಹೇಗೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ.. ಸಧ್ಯ ವಿಡಿಯೋ ಮಾತ್ರ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News