Black Cobra: ಹಾವು ಎಂದರೆ ಎದೆ ನಡುಗುತ್ತೆ ಅದರಲ್ಲೂ ಕಾಳಿಂಗ ಸರ್ಪದ ಹೆಸರು ಕೇಳಿದರೆ ನಿದ್ದೆಯಲ್ಲೂ ಬೆಚ್ಚಿಬೀಳುವಂತಾಗುತ್ತೆ, ಅಂತಹುದರಲ್ಲಿ ಮನೆಯೊಳಗೆ ದೈತ್ಯಾಕಾರದ ಕಾಳಿಂಗ ಸರ್ಪವನ್ನು ಕಂಡರೆ ಹೇಗಿರುತ್ತೆ...
Horror Snake Video: ಹಾವಿನ ದ್ವೇಷ ಹನ್ನೇರಡು ವರ್ಷ ಎಂದು ಹೇಳಲಾಗುತ್ತದೆ.. ಅದೇ ರೀತಿ ಸದ್ಯ ಸರ್ಪವೊಂದು ಸೇಡು ತೀರಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಬಾರೀ ವೈರಲ್ ಆಗುತ್ತಿದೆ.. ಇದನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
Snake self-consumption: ಹಾವುಗಳು ತಮ್ಮ ಹಸಿವನ್ನು ನೀಗಿಸಲು ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ಕೊಲ್ಲುತ್ತವೆ ಎಂದು ನಿಮಗೆ ತಿಳಿದಿರಬೇಕು. ಆದರೆ ಇದೀಗ ಬಂದಿರುವ ಈ ವಿಡಿಯೋ ಸಂಪೂರ್ಣ ಭಿನ್ನವಾಗಿದೆ. ಇದರಲ್ಲಿ ಹಾವು ತನ್ನನ್ನು ತಾನೇ ನುಂಗಲು ಯತ್ನಿಸುತ್ತಿದೆ.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಹೊರವಲಯದ ಬೆಲವತ್ತದ ಜಮೀನಿನಲ್ಲಿ ಭಾರಿ ಗಾತ್ರದ ಹೆಬ್ಬಾವೊಂದನ್ನು ಸೆರೆ ಹಿಡಿಯಲಾಗಿದೆ. ಒಂದು ಕ್ವಿಂಟಾಲ್ ತೂಕದ ಹದಿನಾಲ್ಕು ಅಡ್ಡಿ ಉದ್ದದ ಹೆಬ್ಬಾವನ್ನು ಮತ್ತೆ ಕಾಡಿಗೆ ಬಿಡಲಾಗಿದೆ... ಈ ಹೆಬ್ಬಾವು ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಪ್ರತ್ಯಕ್ಷವಾಗಿತ್ತು. ಜಮೀನಿನ ಮಾಲೀಕರು ಹಾಗೂ ಕೆಲಸಗಾರರು ಹೆಬ್ಬಾವು ಕಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಸ್ನೇಕ್ ಚಾಂಪ್ ಹೆಬ್ಬಾವು ಸೆರೆ ಹಿಡಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.