most searched popular actress: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾವನ್ನು ಸಾಧನವಾಗಿ ಬಳಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳನ್ನು ಸುಲಭವಾಗಿ ತಲುಪಬಹುದು ಎಂಬುದು ಹಲವು ಸೆಲೆಬ್ರಿಟಿಗಳ ಅಭಿಪ್ರಾಯ.
only star heroine who uses a golden toothbrush: ಸಾಮಾನ್ಯವಾಗಿ ನಾವು ಚಿನ್ನವನ್ನು ಆಭರಣವಾಗಿ ಬಳಸುತ್ತೇವೆ. ಆದರೆ ಕೆಲವರು ಚಿನ್ನವನ್ನು ಸರಕಾಗಿಯೂ ಬಳಸುತ್ತಾರೆ. ಇತ್ತೀಚೆಗಷ್ಟೇ ಸ್ಟಾರ್ ಹೀರೋಯಿನ್ ಚಿನ್ನದಿಂದ ಮಾಡಿದ ಟೂತ್ ಬ್ರಶ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದರು.
Guess this Actress: ಈ ಪೋಟೋದಲ್ಲಿ ಮುದ್ದಾಗಿ ಕಾಣುತ್ತಿರುವ ಈ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ.? ಈ ಕಂದಮ್ಮ ಈಗ ಟಾಪ್ ಹಿರೋಯಿನ್ ಆಗಿ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.. ಅಲ್ಲದೇ ಸೌತ್ ಸಿನಿರಂಗದಲ್ಲೂ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಅಲ್ಲದೇ ಸದ್ಯ ಈ ಚೆಲುವೆ ಭಾರತೀಯ ಚಿತ್ರರಂಗದಲ್ಲಿ ಫುಲ್ ಡಿಮ್ಯಾಂಡ್ ಇರುವ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಒಬ್ಬರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.