69th Karnataka Rajyotsava

69ನೇ ಕರ್ನಾಟಕ ರಾಜ್ಯೋತ್ಸವ

ಇಂದು ನಾಡಿನೆಲ್ಲೆಡೆ 69ನೇ ಕರ್ನಾಟಕ ರಾಜ್ಯೋತ್ಸವ
ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲೂ ಮನೆ ಮಾಡಿದ ಸಂಭ್ರಮ
ನಾಡಿನಾದ್ಯಂತ ಕನ್ನಡ ಧ್ವಜ ಹಿಡಿದು ಅದ್ಧೂರಿ ಆಚರಣೆ
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಯುವ ಜನತೆ ಸಂಭ್ರಮ
ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ

/kannada/videos/69th-karnataka-rajyotsava-257461 Nov 1, 2024, 11:25 AM IST
ಹುಬ್ಬಳ್ಳಿಯಲ್ಲಿಯೇ ಕನ್ನಡಕ್ಕೆ ಅಪಮಾನ: ಎಲ್ಲಿದ್ದೀರಾ ಕನ್ನಡಾಭಿಮಾನಿಗಳೇ, ಅಧಿಕಾರಿಗಳೇ..?

ಹುಬ್ಬಳ್ಳಿಯಲ್ಲಿಯೇ ಕನ್ನಡಕ್ಕೆ ಅಪಮಾನ: ಎಲ್ಲಿದ್ದೀರಾ ಕನ್ನಡಾಭಿಮಾನಿಗಳೇ, ಅಧಿಕಾರಿಗಳೇ..?

ಉತ್ತರ ಕರ್ನಾಟಕ ಕನ್ನಡ ಗಂಡು ಮೆಟ್ಟಿನ ನಾಡು ಕನ್ನಡ ನಾಡು ನುಡಿ ಭಾಷೆ, ಪ್ರಾದೇಶಿಕತೆಗೆ ಕನ್ನಡಿಗರಿಗೆ ಅನ್ಯಾಯ ಆದಾಗ ಮೊದಲು ಪ್ರಶ್ನೆ ಮಾಡುವವರು ಹುಬ್ಬಳ್ಳಿ ಧಾರವಾಡದವರು. ಗೋಕಾಕ ಚಳುವಳಿ, ಕರ್ನಾಟಕ ಏಕೀಕರಣ ಮೂಲಕ ಕನ್ನಡ ಭಾಷೆಗೆ ನಾಡಿಗೆ ಅಧಮ್ಯ ಚೇತನ ತುಂಬಿದ ನಾಡಿನಲ್ಲೀಗ ಕನ್ನಡ ಧ್ವಜ ಹರಿದಿದೆ.

/kannada/hubli-dharwad/insult-to-kannada-flag-in-hubli-190283 Feb 16, 2024, 08:48 AM IST
ಕೇದಾರನಾಥದಲ್ಲಿ ಕನ್ನಡದ ಕಹಳೆ, ಬಾವುಟ ಹಿಡಿದು ನಿಂತ ʼಕಾಲಾಪತ್ಥರ್‌ʼ ತಂಡ

ಕೇದಾರನಾಥದಲ್ಲಿ ಕನ್ನಡದ ಕಹಳೆ, ಬಾವುಟ ಹಿಡಿದು ನಿಂತ ʼಕಾಲಾಪತ್ಥರ್‌ʼ ತಂಡ

Kaalapatthar :  ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ವರುಣ ನಿರ್ದೇಶನದ ʼಕಾಲಾಪತ್ಥರ್‌ʼ ಚಿತ್ರ ತಂಡ ಕೇದರಾನಾಥಕ್ಕೆ ತೆರಳಿದ್ದು, ಕನ್ನಡ ಬಾವುಟ ಹಿಡಿದು ಕನ್ನಡಪ್ರೇಮವನ್ನು ಮೆರೆದಿದ್ದಾರೆ.

/kannada/entertainment/a-group-of-kalapatthar-standing-with-kannada-trumpets-and-flags-in-kedarnath-160935 Sep 26, 2023, 10:57 AM IST
man burnt kannada flag to take revange from karnataka police

ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಟ್ವಿಸ್ಟ್

ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಟ್ವಿಸ್ಟ್   ಸಿಕ್ಕಿದೆ. ಪೋಲೀಸರ ಮೇಲಿನ ಸಿಟ್ಟಿನಿಂದಾಗಿ ಟೆಕ್ಕಿಯಿಂದ ಈ ಕೃತ್ಯ. 
 

/kannada/videos/man-burnt-kannada-flag-to-take-revange-from-karnataka-police-106173 Dec 7, 2022, 05:45 PM IST
Kannada flag burnt Case: ಪೊಲೀಸರ ಮೇಲಿನ ಸೇಡು-ಮಿಡೀಯಾ ಕವರೇಜ್ ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..!

Kannada flag burnt Case: ಪೊಲೀಸರ ಮೇಲಿನ ಸೇಡು-ಮಿಡೀಯಾ ಕವರೇಜ್ ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..!

Kannada flag burnt Case: ಬಂಧಿತ ಆರೋಪಿ ಅಮೃತೇಶ್ ಉತ್ತರ ಪ್ರದೇಶ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದ. 2019 ರ ಲಾಕ್ ಡೌನ್ ನಲ್ಲಿ ಈತ ಊರಿಗೆ ತೆರಳಬೇಕಾಗಿತ್ತು. ಆದರೆ ಈ ಸಮಯದಲ್ಲಿ ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ.

/kannada/karnataka/the-techie-who-burned-the-kannada-flag-for-media-coverage-and-revenge-on-the-police-106053 Dec 7, 2022, 11:14 AM IST
A woman apologized for talking about appu in Karnataka flag

ಅಪ್ಪು ಬಗ್ಗೆ ಮಾತಾಡಿ ಕ್ಷಮೆ ಕೇಳಿದ ಮಹಿಳೆ

ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪುನೀತ್​  ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕರ್ನಾಟಕದ ಬಾವುಟದಲ್ಲಿ ಪುನೀತ್​ ಫೋಟೋ ಹಾಕಿದ್ದು ಸರಿಯಲ್ಲ ಎಂದು ಅವರು ಕೂಗಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಹಿಳೆಯು ಕ್ಷಮಾಪಣೆ ಕೇಳಿದ್ದಾರೆ. 

/kannada/videos/a-woman-apologized-for-talking-about-appu-in-karnataka-flag-100645 Nov 7, 2022, 01:55 PM IST
torn flag on hubbali dharwad corporation

ಹು-ಧಾ ಪಾಲಿಕೆ ಅಧಿಕಾರಿಗಳಿಂದ ರಾಜ್ಯ ಬಾವುಟಕ್ಕೆ ಅವಮಾನ

ತೂತು ಬಿದ್ದರೂ ಬಾವುಟ ಬದಲಿಸದೇ ಅಪಮಾನ - ಅಧಿಕಾರಿಗಳ ನಿರ್ಲ್ಯಕ್ಷಕ್ಕೆ ಸಾರ್ವಜನಿಕರ ಆಕ್ರೋಶ.. ಹು-ಧಾ ಪಾಲಿಕೆ ಅಧಿಕಾರಿಗಳಿಂದ ರಾಜ್ಯ ಬಾವುಟಕ್ಕೆ ಅವಮಾನ

/kannada/videos/torn-flag-on-hubbali-dharwad-corporation-78675 May 31, 2022, 04:35 PM IST
ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ

ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ

ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಆಗ್ರಹಿಸಿದ್ದಾರೆ.

/kannada/entertainment/haripriya-tweets-on-kannada-flag-burn-in-maharastra-demand-for-strict-action-62277 Dec 19, 2021, 05:07 PM IST
ಕನ್ನಡದ ಧ್ವಜ ಹಾರಿಸುತ್ತೇವೆ. ಅದನ್ನು ಕೇಳಲು ಎಂಇಎಸ್‌, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು?

ಕನ್ನಡದ ಧ್ವಜ ಹಾರಿಸುತ್ತೇವೆ. ಅದನ್ನು ಕೇಳಲು ಎಂಇಎಸ್‌, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು?

'ಧ್ವಜ ವಿರೋಧಿ ಹೋರಾಟವನ್ನು ರಾಜ್ಯದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ವಿರೋಧಿಸಬೇಕಾಗಿದೆ. ಕನ್ನಡದ ವಿಚಾರಕ್ಕೆ ಮಾತಾಡಲು, ಕನ್ನಡಕ್ಕೆ ಕೈ ಎತ್ತಲು ರಾಜ್ಯದ ನಾಯಕರು ರಾಜಕೀಯ ಮರೆಯಬೇಕು. ಪಕ್ಷ ನೋಡಬಾರದು, ಮಿತ್ರಪಕ್ಷವೆಂದು ಎಣಿಸಬಾರದು, ದೆಹಲಿ ಕಡೆಗೆ ನೋಡಬಾರದು. ಆಗ ಮಾತ್ರ ಇಂಥ ಆಕ್ರಮಣಕಾರಿ ಪ್ರವೃತ್ತಿಗಳನ್ನು ನಾವು ಹತ್ತಿಕ್ಕಲು ಸಾಧ್ಯ'

/kannada/karnataka/we-hosting-flog-in-our-land-who-are-them-to-ask-us-39362 Jan 21, 2021, 11:04 AM IST
ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸುವವರ ಮೇಲೆ ದಾಳಿ ನಡೆಯುತ್ತದೆ ಎಂದರೆ ಹೆಂಗೆ? ಕುಮಾರಸ್ವಾಮಿ ಪ್ರಶ್ನೆ

ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸುವವರ ಮೇಲೆ ದಾಳಿ ನಡೆಯುತ್ತದೆ ಎಂದರೆ ಹೆಂಗೆ? ಕುಮಾರಸ್ವಾಮಿ ಪ್ರಶ್ನೆ

ಕನ್ನಡಿಗರ ಭಾವೈಕ್ಯದ ಸಂಕೇತವಾಗಿರುವ ಕನ್ನಡ ಧ್ವಜವನ್ನು ಡಿಸೆಂಬರ್ 31ರ ಒಳಗಾಗಿ ತೆರವು ಗೊಳಿಸಬೇಕು ಎಂದು ಹೇಳಿದಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಈಗ ಕನ್ನಡ ಹೋರಾಟಗಾರರ ಮೇಲೆ ದಾಳಿಯ ಪ್ರಯತ್ನಗಳು ನಡೆಯುತ್ತಿವೆ. - ಕುಮಾರಸ್ವಾಮಿ
 

/kannada/karnataka/hd-kumaraswamy-tweet-series-kannada-flag-bearers-have-been-attacked-in-karnataka-38311 Jan 2, 2021, 01:09 PM IST
ಕನ್ನಡ ಧ್ವಜಕ್ಕೆ ರೂಪುರೇಷೆ ಸಿದ್ದಪಡಿಸಿದ ಆಯ್ಕೆ ಸಮಿತಿ

ಕನ್ನಡ ಧ್ವಜಕ್ಕೆ ರೂಪುರೇಷೆ ಸಿದ್ದಪಡಿಸಿದ ಆಯ್ಕೆ ಸಮಿತಿ

    

/kannada/karnataka/selection-committee-prepared-report-for-the-kannada-flag-2693 Jan 22, 2018, 01:16 PM IST
ಬೆಳಗಾವಿ ಪಾಲಿಕೆ ಎದುರು ಮೊದಲ ಬಾರಿಗೆ ಕನ್ನಡ ಧ್ವಜ ಹಾರಿಸಿ ಕನ್ನಡ ರಾಜ್ಯೋತ್ಸವ ಆಚರಣೆ

ಬೆಳಗಾವಿ ಪಾಲಿಕೆ ಎದುರು ಮೊದಲ ಬಾರಿಗೆ ಕನ್ನಡ ಧ್ವಜ ಹಾರಿಸಿ ಕನ್ನಡ ರಾಜ್ಯೋತ್ಸವ ಆಚರಣೆ

ಇವತ್ತು‌ ಕನ್ನಡ ರಾಜೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ನಸುಕಿನಜಾವ 3.30ಗಂಟೆಗೆ ಹೈಡ್ರಾಮಾ.

/kannada/karnataka/the-kannada-rajyotsava-celebration-is-celebrated-for-the-first-time-in-belgaum-corporation-756 Nov 1, 2017, 09:49 AM IST