28 ವರ್ಷ ವಯಸ್ಸಲ್ಲಿ ಮದುವೆಗೆ ಮುನ್ನವೇ ತಾಯಿಯಾದ ಪ್ರಖ್ಯಾತ ನಟಿ ಕಂ ಬಿಗ್‌ ಬಾಸ್‌ ಸ್ಪರ್ಧಿ! ಫೋಟೋ ಶೇರ್‌ ಮಾಡಿದ ಬ್ಯೂಟಿ

Siri Hanmantu and Srihan adopted baby boy: "ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ" ಎಂದು ಈ ಜೋಡಿ ಹೇಳಿದ್ದುಂಟು. ಇನ್ನೊಂಡೆದೆ ಮದುವೆಯಾಗುವ ಮುನ್ನ ಸಿರಿ ಹನ್ಮಂತು ಮತ್ತು ಶ್ರೀಹಾನ್ ಗಂಡು ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಈ ಮೂಲಕ ಒಂಟಿ ಜೀವಕ್ಕೊಂದು ತಾಯಿ ಪ್ರೀತಿ ನೀಡುತ್ತಿದ್ದಾರೆ ಸಿರಿ.

Written by - Bhavishya Shetty | Last Updated : Dec 10, 2024, 07:35 PM IST
    • ಟಾಲಿವುಡ್ ಲವ್ ಬರ್ಡ್ಸ್ ಸಿರಿ ಹನ್ಮಂತ್-ಶ್ರೀಹಾನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.
    • ತಮ್ಮ ಮದುವೆಯ ಬಗ್ಗೆ ಈ ಜೋಡಿ ಅನೇಕ ಸಂದರ್ಭಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
    • "ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ" ಎಂದು ಈ ಜೋಡಿ ಹೇಳಿದ್ದುಂಟು
28 ವರ್ಷ ವಯಸ್ಸಲ್ಲಿ ಮದುವೆಗೆ ಮುನ್ನವೇ ತಾಯಿಯಾದ ಪ್ರಖ್ಯಾತ ನಟಿ ಕಂ ಬಿಗ್‌ ಬಾಸ್‌ ಸ್ಪರ್ಧಿ! ಫೋಟೋ ಶೇರ್‌ ಮಾಡಿದ ಬ್ಯೂಟಿ title=
Siri Hanmantu

Siri Hanmantu and Srihan adopted baby boy: ಟಾಲಿವುಡ್ ಲವ್ ಬರ್ಡ್ಸ್ ಸಿರಿ ಹನ್ಮಂತ್-ಶ್ರೀಹಾನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇವರಿಬ್ಬರ ಮದುವೆ ಯಾವಾಗ? ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಗಾಗ್ಗೆ ಇವರಿಬ್ಬರ ಮದುವೆಯ ಸುದ್ದಿ ಕೇಳಿ ಬರುತ್ತಿದ್ದರೂ ಅವು ಗಾಳಿಸುದ್ದಿಯಾಗಿಯೇ ಉ

ಳಿದಿವೆ. ಇನ್ನೊಂದೆಡೆ ತಮ್ಮ ಮದುವೆಯ ಬಗ್ಗೆ ಈ ಜೋಡಿ ಅನೇಕ ಸಂದರ್ಭಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿಯೂ ಹುಟ್ಟುತ್ತದೆ ಕೂದಲು! ಬಿಳಿ ಕೂದಲಿಗೂ ಇದೇ ಶಾಶ್ವತ ಪರಿಹಾರ

"ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ" ಎಂದು ಈ ಜೋಡಿ ಹೇಳಿದ್ದುಂಟು. ಇನ್ನೊಂಡೆದೆ ಮದುವೆಯಾಗುವ ಮುನ್ನ ಸಿರಿ ಹನ್ಮಂತು ಮತ್ತು ಶ್ರೀಹಾನ್ ಗಂಡು ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಈ ಮೂಲಕ ಒಂಟಿ ಜೀವಕ್ಕೊಂದು ತಾಯಿ ಪ್ರೀತಿ ನೀಡುತ್ತಿದ್ದಾರೆ ಸಿರಿ.

ಈ ಹಿನ್ನಲೆಯಲ್ಲಿ ಸಿರಿ ಹನ್ಮಂತ್-ಶ್ರೀಹಾನ್ ಅತಿ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಾರಿ ಮದುವೆ ಸ್ಥಳದ ಬಗ್ಗೆ ಸುದ್ದಿ ಹಬ್ಬುತ್ತಿದ್ದು, ವಿಶಾಖಪಟ್ಟಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ತಕ್ಕಂತೆ ಇಬ್ಬರೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅನ್ನದಾತನಿಗೆ ಗುಡ್ ನ್ಯೂಸ್ ! ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ 2 ಲಕ್ಷದವರೆಗೆ ಸಾಲ! RBI ಘೋಷಣೆ

"ನಮಸ್ಕಾರ ಗೆಳೆಯರೇ.. ನಿಮ್ಮ ಕಾಯುವಿಕೆ ಮುಗಿಯಿತು. ಈ ಹಿಂದೆ ಸರ್ಪ್ರೈಸ್‌ ಇದೆ ಎಂದು ಹೇಳಿದ್ದೆವು. ಅದಕ್ಕೆ ಕಾಲ ಕೂಡಿ ಬಂದಿದೆ. ಸದ್ಯದಲ್ಲೇ ಒಂದು ದೊಡ್ಡ ಸುದ್ದಿಯನ್ನು ಬಹಿರಂಗಪಡಿಸಲಿದ್ದೇವೆ" ಎಂದು ಈ ಲವ್ ಬರ್ಡ್ಸ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.  ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರೀಹಾನ್ ಮತ್ತು ಸಿರಿ ಶೀಘ್ರದಲ್ಲೇ ತಮ್ಮ ಮದುವೆಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News