ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನ.. ಪತಿಯಿಂದ ದೂರವಾಗಿದ್ದೇನೆ ಎಂದು ಬಹಿರಂಗ ಹೇಳಿಕೆ ಕೊಟ್ಟ ಖ್ಯಾತ ನಟಿ!!

Famous Actress Divorce Rumours: ಚಿತ್ರರಂಗದಲ್ಲಿ ಪ್ರೇಮ ವಿವಾಹ, ವಿಚ್ಛೇದನಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಸದ್ಯ ಇಂಡಸ್ಟ್ರಿಯಲ್ಲಿ ಅನೇಕರು ಸಾಲುಗಟ್ಟಿ ವಿಚ್ಛೇದನ ಪಡೆಯುತ್ತಿದ್ದಾರೆ.. ಇತ್ತೀಚೆಗೆ ಖ್ಯಾತ ನಟಿಯೊಬ್ಬರು ಮದುವೆಯಾದ ಕೆಲವೇ ತಿಂಗಳಲ್ಲಿ ಡಿವೋರ್ಸ್ ಪಡೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ..

Written by - Savita M B | Last Updated : Dec 14, 2024, 05:22 PM IST
  • ಸೆಲೆಬ್ರಿಟಿಗಳು ಮದುವೆಯ ಬಗ್ಗೆ ಬಹಳ ದೊಡ್ಡ ಕಲ್ಪನೆಯನ್ನು ಹೊಂದಿರುತ್ತಾರೆ.
  • ಇದೀಗ ಅದೇ ರೀತಿ ರಹಸ್ಯವಾಗಿ ಮದುವೆಯಾದ ನಟಿಯೊಬ್ಬರ ಬಗ್ಗೆ ತಿಳಿಯೋಣ..
ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನ.. ಪತಿಯಿಂದ ದೂರವಾಗಿದ್ದೇನೆ ಎಂದು ಬಹಿರಂಗ ಹೇಳಿಕೆ ಕೊಟ್ಟ ಖ್ಯಾತ ನಟಿ!!  title=

 priyanka nalkari Divorce Rumours: ಸೆಲೆಬ್ರಿಟಿಗಳು ಮದುವೆಯ ಬಗ್ಗೆ ಬಹಳ ದೊಡ್ಡ ಕಲ್ಪನೆಯನ್ನು ಹೊಂದಿರುತ್ತಾರೆ.. ಕೆಲವರು ಫುಲ್‌ ಗ್ರ್ಯಾಂಡ್‌ ಆಗಿ ಮದುವೆಯಾದರೇ ಇನ್ನೂ ಕೆಲವರು ಗುಟ್ಟಾಗಿ ಮದುವೆಯಾಗಿ ಬಳಿಕ ತಮ್ಮ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡುತ್ತಾರೆ.. ಇದೀಗ ಅದೇ ರೀತಿ ರಹಸ್ಯವಾಗಿ ಮದುವೆಯಾದ ನಟಿಯೊಬ್ಬರ ಬಗ್ಗೆ ತಿಳಿಯೋಣ.. 

ಹಿರಿತೆರೆ ಜೊತೆಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ಅಭಿನಯದಿಂದ ಎಲ್ಲರ ಗಮನ ಸೆಳೆದ ಆ ಚೆಲುವೆ ಪ್ರಿಯಾಂಕಾ ನಲ್ಕಾರಿ.. ಪ್ರಿಯಾಂಕಾ ಹಲವು ಧಾರಾವಾಹಿಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಆ ನಂತರ ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದರು.

ಇದನ್ನೂ ಓದಿ- ಸಲ್ಮಾನ್‌ ಖಾನ್‌ ಜೊತೆ ರಹಸ್ಯ ಮದುವೆ.. ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!  

ಈಟಿವಿ ಪ್ಲಸ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಜಬರ್ದಸ್ತ್ ಶ್ರೀನು ಜೊತೆಗೆ ಆ್ಯಂಕರ್ ಆಗಿ ಕಾಣಿಸಿಕೊಂಡರು. ಆ ಶೋ ಪ್ರಿಯಾಂಕಾಗೆ ಅಷ್ಟೊಂದು ಮನ್ನಣೆ ತಂದುಕೊಡಲಿಲ್ಲ. ಇದಲ್ಲದೇ ಹಲವು ಸಿನಿಮಾಗಳಲ್ಲಿ ನಾಯಕ, ನಾಯಕಿಯರ ಜೊತೆಯಲ್ಲಿ ತಂಗಿ, ಗೆಳತಿಯರ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಮಿಂಚುತ್ತಿರುವಾಗಲೇ ತಮಿಳು ಇಂಡಸ್ಟ್ರಿಯಲ್ಲಿ ಅವಕಾಶಗಳು ಹುಡಕಿ ಬಂದವು.. ಹೀಗೆ ತೆಲುಗು ಮತ್ತು ತಮಿಳಿನಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಆದರೆ ವೈಯಕ್ತಿಕ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ಅನುಭವಿಸಿದರು.. 

ಪ್ರಿಯಾಂಕಾ ಒಬ್ಬ ಹುಡುಗನನ್ನು ಪ್ರೀತಿಸಿ ಮಲೇಷ್ಯಾದ ಮುರುಗನ್ ಆಲಯದಲ್ಲಿ ಗುಟ್ಟಾಗಿ ಮದುವೆಯಾದಳು. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಆದರೆ ಇದಕ್ಕೆ ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಯೊಬ್ಬರು ನೀವು ಮತ್ತು ನಿಮ್ಮ ಪತಿ ಬೇರೆಯಾಗಿದ್ದೀರಾ ಎಂದು ಕೇಳಿದಕ್ಕೆ, ನಟಿ ಹೌದು ಎಂದು ಉತ್ತರಿಸಿದ್ದಾರೆ.. ಆದರೆ ಯಾಕೆ ಬೇರ್ಪಟ್ಟರು ಎಂದು ಪ್ರಿಯಾಂಕಾ ಹೇಳಿಲ್ಲ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ-ಜೈಲಿನಿಂದ ರಿಲೀಸ್‌ ಬೆನ್ನಲ್ಲೆ ಅಲ್ಲು ಅರ್ಜುನ್ ಭೇಟಿಯಾದ ನಟ ಉಪೇಂದ್ರ..! ವಿಡಿಯೋ ವೈರಲ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News