Bollywood Actress: ವಿಚ್ಛೇದನೆಯ ವದಂತಿಗಳ ಬೆನ್ನಲ್ಲೇ ಮಂಗಳಸೂತ್ರ ಬದಲಾಯಿಸಿದ ಐಶ್ವರ್ಯಾ ರೈ! ಕಾರಣ?

Aishwarya Rai And Abhishek Bachchan: ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಾಕಷ್ಟು ಹೆಡ್ಲೈನ್ ನಲ್ಲಿದ್ದಾರೆ. ದಂಪತಿಗಳ ವಿಚ್ಛೇದನೆಯ ಸುದ್ದಿ ಕಳೆದ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದೆ. ಉಭಯರ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೂ ಕೂಡ ಆಶ್ಚರ್ಯ ತಂದಿದೆ. 

Written by - Nitin Tabib | Last Updated : Apr 20, 2024, 03:49 PM IST
  • ಆರಾಧ್ಯ ಹುಟ್ಟಿದ ನಂತರ ಐಶ್ವರ್ಯ ರೈ ತಮ್ಮ ಮಂಗಳಸೂತ್ರವನ್ನು ಬದಲಾಯಿಸಿ ಸ್ವಲ್ಪ ಸರಳಗೊಳಿಸಿದ್ದಾರೆ ಎಂಬ ವರದಿಗಳಿವೆ.
  • ಅದರೊಂದಿಗೆ ಜೋಡಿಸಲಾದ ಪೆಂಡೆಂಟ್ ಒಂದೇ ಆಗಿದ್ದರೂ.
  • ಐಶ್ವರ್ಯಾ ತನ್ನ ಮಂಗಳಸೂತ್ರಕ್ಕೆ ಸಿಂಪಲ್ ಲುಕ್ ನೀಡಲು ಬಯಸಿದ್ದಾಳೆ ಎಂದು ವರದಿಗಳು ಹೇಳಿವೆ.
Bollywood Actress: ವಿಚ್ಛೇದನೆಯ ವದಂತಿಗಳ ಬೆನ್ನಲ್ಲೇ ಮಂಗಳಸೂತ್ರ ಬದಲಾಯಿಸಿದ ಐಶ್ವರ್ಯಾ ರೈ! ಕಾರಣ? title=

Aishwarya Rai And Abhishek Bachchan: ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಾಕಷ್ಟು ಹೆಡ್ಲೈನ್ ನಲ್ಲಿದ್ದಾರೆ. ದಂಪತಿಗಳ ವಿಚ್ಛೇದನೆಯ ಸುದ್ದಿ ಕಳೆದ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದೆ. ಉಭಯರ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೂ ಕೂಡ ಆಶ್ಚರ್ಯ ತಂದಿದೆ. ಇದೀಗ ಮತ್ತೊಂದು ಸುದ್ದಿ ಭಾರೀ ಚರ್ಚೆಯಾಗುತ್ತಿದ್ದು, ಇದರಲ್ಲಿ ಐಶ್ವರ್ಯಾ ತಮ್ಮ ಮಂಗಳಸೂತ್ರವನ್ನು ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ.

ಬಚ್ಚನ್ ಕುಟುಂಬದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದೆ. ಕೆಲವೊಮ್ಮೆ ಹೋಳಿ ಪಾರ್ಟಿಯಲ್ಲಿ ಕುಟುಂಬದೊಂದಿಗೆ ಪ್ರತ್ಯೇಕವಾಗಿ ಹಬ್ಬವನ್ನು ಆಚರಿಸುವುದು ಮತ್ತು ಕೆಲವೊಮ್ಮೆ ಬಚ್ಚನ್ ಕುಟುಂಬದ ಬಂಗಲೆಯಿಂದ ದೂರ ಉಳಿಯುವುದು. ಐಶ್ವರ್ಯಾ ಅವರ ಅನೇಕ ನಡೆಗಳು ಅಭಿಷೇಕ್ ಜೊತೆಗಿನ ಸಂಬಂಧವು ಸರಿ ಹೋಗುತ್ತಿಲ್ಲ ಎಂದು ಅಭಿಮಾನಿಗಳು ಭಾವಿಸುವಂತೆ ಮಾಡುತ್ತಿವೆ.

ಇದನ್ನೂ ಓದಿ-ತನ್ನ ಪತ್ನಿಯ ಸ್ನೇಹಿತೆಯನ್ನು ಎರಡನೇ ಮದುವೆ ಮಾಡಿಕೊಂಡ ಈ ಖ್ಯಾತ ಯುಟ್ಯೂಬರ್ ಬೀದಿಗೆ ಬಂದಿದ್ದ!

ಇಂದು ಅಂದರೆ ಏಪ್ರಿಲ್ 20 ರಂದು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹವಾದ ದಿನ. ದಂಪತಿಗಳ ಕುರಿತಾದ ಸಾಕಷ್ಟು ಚಿತ್ರಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಅವುಗಳಿಗೆ ಲೈಕ್ ನೀಡಲು ಸುಸ್ತಾಗುತ್ತಿಲ್ಲ. ಐಶ್ವರ್ಯಾ ವಧುವಿನ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರೆ, ಅಭಿಷೇಕ್ ರಾಜಕುಮಾರನಿಗೆ ಏನು ಕಡಿಮೆಯಿಲ್ಲ ಎಂಬಂತೆ ಕಾಣಿಸುತ್ತಿದ್ದಾರೆ. ಈ ವೇಳೆ ಐಶ್ವರ್ಯಾ ಅವರ ಮಂಗಳಸೂತ್ರದ ಸುದ್ದಿಯೂ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಅದರ ಬೆಲೆ ಸಾವಿರಾರು ರೂ.ಗಳಲ್ಲ. ಲಕ್ಷಾಂತರ ರೂ.ಗಲಾಗಿದೆ.  ಹೌದು! ಐಶ್ವರ್ಯಾ ರೈ ಅವರ ಮಂಗಳಸೂತ್ರದ ಬೆಲೆ 45 ಲಕ್ಷ ಎಂದು ಮೂಲಗಳು ವರದಿ ಮಾಡಿವೆ. ಆದರೆ ಮದುವೆಯಾದ ಕೇವಲ 4 ವರ್ಷಗಳ ನಂತರ ಐಶ್ವರ್ಯಾ ತನ್ನ ಮಂಗಳಸೂತ್ರವನ್ನು ಬದಲಾಯಿಸಿದಳು ಎಂಬ ಸುದ್ದಿಯೂ ಬಿತ್ತರಗೊಂಡಿತ್ತು.

ಇದನ್ನೂ ಓದಿ-'Bollywood ಎಲ್ಲಕ್ಕಿಂತ ಅಸುರಕ್ಷಿತವಾಗಿದೆ, ಹುಡುಗಿಯರ ಜೊತೆ ಬಿಟೌನ್ ನಲ್ಲಿ....' ಅಂತಾ ಈ ಖ್ಯಾತ ನಟಿ ಹೇಳಿದ್ಯಾಕೆ?

ಆರಾಧ್ಯ ಹುಟ್ಟಿದ ನಂತರ ಐಶ್ವರ್ಯ ರೈ ತಮ್ಮ ಮಂಗಳಸೂತ್ರವನ್ನು ಬದಲಾಯಿಸಿ ಸ್ವಲ್ಪ ಸರಳಗೊಳಿಸಿದ್ದಾರೆ ಎಂಬ ವರದಿಗಳಿವೆ. ಅದರೊಂದಿಗೆ ಜೋಡಿಸಲಾದ ಪೆಂಡೆಂಟ್ ಒಂದೇ ಆಗಿದ್ದರೂ. ಐಶ್ವರ್ಯಾ ತನ್ನ ಮಂಗಳಸೂತ್ರಕ್ಕೆ ಸಿಂಪಲ್ ಲುಕ್ ನೀಡಲು ಬಯಸಿದ್ದಾಳೆ ಎಂದು ವರದಿಗಳು ಹೇಳಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News